ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೫೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧] ಅಭಿನವ ದರಕುಮಾರಚರಿತ ೧4 ೧೧s ೧೧ ದೊರಕದಿರಿ ಚಿಂತೆ ತಲೆದೋಣಿ ಮಗುಬ್ಬಿ ತಿಥೈರ್ಯವೃತ್ತಿಯಿಂ | ಭರವಶದಿಂದವಂ ಶಿಬಿಕ ದೇಶದ ರತ್ನ ಪ್ರರಕ್ಕೆ ಸಾರಿದಂ ! ಅಂತು ರತ್ನಪುರಕ್ಕೆ ಬಂದು, ಮನೆಮನೆದಪ್ಪದೆ ಸತತಂ | ವನಿತಾಲಕ್ಷಣಮನೋಲ್ಲು ನೋಡುತ್ತುಂ ಎ # ರ್ವಿನವೊಂದು ಭವನದೊಳೆ ಗೋ ! ಮಿನಿಯೆಂಬ ಕುಮಾರಿಯಂ ಕುಮಾರಂ ಕಂಡಲ # ಅಂತವಳಂ ಕಂಡು ಲಕ್ಷಣಮಂ ನೋನಂ, ಪೊಂಗಿದ ಪಾದವುಂ ಸವಪದಾಂಗುಡಿಯುಂ ಮೃದುಗೂಢಗುಲ್ಬವತಿ | ಮಂಗಳವೃತಜಂಥೆಗಳುಮೊನ್ನುವ ಕೋಮುಳಪೂರ್ಣಜಾನುಯು || ಗೃಂಗಳುಮೊಲ್ಕೆವೆತ್ತುರುನಿತಂಬಮುವಲ್ಪ ಸುಮಧ್ಯಮುಂ ಸಮು | ಕುಂಗಕುಚಂಗಳುಂ ವಿಕಸಿತಾನನಮುಂ ಮದಿರ್ಪುವಾಕೆಯೊಳೆ lon8 ಎವೆ ವಜಾಂಕುಶಚಕ್ರ ಚಾಪಚಮರೋಧೃಚ್ಛಿಹ್ನಮುಂಗಯ್ಯೋ೪ | ರ್ಪವಳಂ ನೀರಜಮೂರ್ಧ್ವರೇಖೆ ಪದೆಬಂದಂಗಾಲೊಳೊಪ್ಪಿ ರ್ಪಳಂ | ಕಿವಿಯಂ ಚುಂಬಿದ ಕಣ್ಣಳ್ಳಿ ಧವಳನೀಲಾರುಣ್‌ಚಂಚಭಾ | ಗವನಾಂತಿರ್ದವಳಂ ವಿಳಾಸಪರನೋಲ್ಲಾನಂದದಿಂ ನೋಡಿದ೦ | ೧೧೫ - ಮುಡಿಯಿನೆಲ್ಪ: ನೀಳಕಳವುದ್ಬಲಾಟಮರೋವxಂಘ ಮ | ಲ್ಕು ಡಿ ಮದಗಂಧಮಾಂಸಳಮನೋಹರವಕಮದಭ್ರಗಂಡಮಿ || ಟ್ವೆಡೆಯೆನಿಸಿರ್ಪಡರ್ದ ಜಘನಂ ಪರಿಪೂರ್ಣಪಯೋಧರಂ ಕರಂ | ಕುಡಿನಿಮಿರ್ದಕ್ರಿಗಳೆ ನವ ಕನ್ನೆ ಯನೀಕ್ಷಿಸಿದಂ ಕಳಾವಿದಂ | ೧ak ಸಲೆ ಚೆನ್ನೆ ಮೈಲ ಕಾವನಿರ್ಮುಡಿಸಿದಂತೊಪ್ಪಿರ್ಪ ಕಣ೯೦ ನಿಮಿ | ರ್ದೆಳನೀಲಚ್ಚವಿಯಂತೆ ರಂಜಿಪ ಅಸದ್ರೂ ಲೆಖೆಗಳೆ ಕುಂದಳು || «ಲವಂ ಸೇರಿದಂತೆ ತೋರ್ಪ ರದನೋದೃತಜ್ಜಿ ನೂತ್ನ ಪ್ರವಾ || ೪ಲತಾಸಾರದೊಳದಂತೆಸೆದುದಾಬಿಂಬಾಧರಂ ಕನ್ನೆ ಯಾ H ೧೧೭ ಅಂತಿರ್ದ ಗೋವಿನಿಯನಾಪಾದವ ಸಕಸಂಪೊರ್ಣಲಕ್ಷಣವುಂ ಶಕ್ತಿ ಕುಮಾರಂ ನೋಡಿ ಸಂತೋಷಂಬಡುತ್ತಿಂತೆಂದಂ