ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ ೧೧ ಕುವ್ರಕಲಾನಿಧಿ [ಆಕಾಸಂ ಈನೆ ರ್ಬಳನಂ ಕೊಂ | ಡೇನಂ ವುತ್ತಅಸದೆನಗೆ ಪರ್ಯಾಪ್ತ ಮನಲೆ ಸಾನಂದದಿನುಣಲಿಕ್ಕಲೆ || ಮಾನಿನಿ ನೀನಾರ್ಸೆಯೆಂದು ಕೇಳ್ ನಲಂಪಿಂ | ಎಂದು ಕೇಳೊಡವಳಂತೆಗೆದ್ರೆನೆಂದು ನೆಲ್ಲನೀಸಿಕೊಂಡು, ಕಟ್ಟೋಣಗಿಲಾಗದೊಣಗಿಸಿ | ಕುಟ್ಟಲೆ ನುರ್ಚಾಗದಂತೆ ನುಣ್ಣೆ ಸವಿನೆಗಂ ! ನೆಟ್ಟಕ್ಕಿವಾಡಿಯು | ಕೊಟ್ಟಳೆ ಸತಿ ಕರೆದು ತನ್ನ ದಾದಿಯ ಕೆದ್ರೋಳಿ B ಅಂತಾದಾದಿಯ ಕೆಯೊಳುಂ ಕೊಟ್ಟು, ಇದನಕ್ಕಸಾಲೆಗಳ | ಇದರಿಂದ ಬಂದ ಕಾಸಿನಿಂ ಮಡಕೆಗಳಂ | ಪದೆದಿಂಧನೋಪದಂಶಮ | ನೊದವಿಸಿ ಕೊಂಡೀಗ ಬರ್ಪುದೊಲವಿಂ ಧಾತ್ರೀ | ಎಂಬುದುವವಳಾಪರಿಯೊಳೆಮ್ಬಲ ಕೊಟ್ಟು ಮಡಕೆಯಿಂಧನವಾದು. ರಂಗಳಂ ತರ್ಸ್ಸುದುಂ; ಬಅಯಂ ಹಹನದೆಸಟ್ರೊಯ್ಯನೆ | ಮೃದುವ ಯುನೆಸಗಿ ಪದೆದೆಸ೮ ಕಾದುಲೆ ನಿ | ಇದೆಲಕ್ಕಿಯೆರಡನೋಲೆಯೊ... | ಛಿದಿರ್ದೆ:ಸಯೋಳೆ ಪೊಳ್ಳುಳಕ್ಕಿಯಂ ಸತಿಯಾಗಳ | .ಅಂತಕ್ಕಿಯಂ ಪೊಯ್ದು ತೊಳಸಿ ಕುದಿ ಬರಲೊಯ್ಯನೆ ಮೇಲು | ರ್ಬಿದ ನೊರೆಯಂ ತೆಗೆದು ಬಿಸುಟು ಮೇಲೆಸಲಿಂ ಸು | ಇದನೆಲೆದು ಮುಗುಟ್ಟಿಗುಳ | ಹದನಂ ತೆಗೆದೊತ್ತಿನೊಡಿ ಭಾಗಿ ವಳಗಳೆ | ಅಂತು ಓಗರವುಂ ಬಾಗಿ, ೧೦ ܩܘ ܘ