ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೫೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


[ܩܘ ಅಭಿನವ ದಶಕುಮಾರಕತ ೧ರ್೬ ಮುದದಿಂ ಕಲ್ಯಾಣದಿಂದಂ ತವೆಯದ ನವರತ್ನಗಳಿ೦ ರಾಜರಾಜಾ || ಮೃದಯಂ ತನ್ನೇಕದೇಶಕ್ಕಣೆವಡೆಯದೆನಿಪ್ಪಂದದಿಂ ಸಂದಗುರ್ಬಿo! ಅಂತಿರ್ಷ ಗೃಹಗುಪ್ಪಂಗೆ ಸತತಂ ರೋಹಣಶೈಲದೊಳೆ ಮಳೆ ಸುಧಾಂಭೋರಾಶಿಯೊಳೆ ಚಂದ್ರಲೇ? ಖೆ ತಪಠ್ಯಕ್ತಿಯೋಳವ್ವಶಾಂತಿ ಕವಿತಾವಿಸಾರದೊಳೆ ಪಢಿ ಪು | ಮಿತಪಸ್ಥಳದೊಳೆ ಅಸತ್ಯವುಳೆ ಸೆಂಸಿಂ ಪ್ರಟ್ಟುವಂತಾಮಣಿ | ಕೃತಿಯೋಳೆ ಪುಟ್ಟಿದಳೆಲ್ಲು ರತ್ನ ವತಿಯೆಂಬಳೆ ಶಂಬರಾರಿಪ್ರಿಯಳೆ | - ವಿಲಸನ್ಮಾಣಿಕ್ಯಮುಂ ಚೌಧರರ ರುಚಿಯಿಂ ನವೃನೈರ್ಮಲ್ಯಮುಕ್ತಾ। ವಲಿಯಂ ದಂತಸ ಬಸಂಪದದಿನುರುಮರುಲಮಂ ಸಂತತಂ ಕುಲ # ತಲಚಂಚಲ್ಯಾಂತಿಯಿಂ ವಿದುವುವನಮಳ ಹುಬ್ಬದಿಂ ಗೆಲ್ಲು ತ! ಮಲೆ ಮತ್ತಂ ರತ್ನ ಪಾಂಚಾಲಿಕಯನಲೆಸವತಿ ತನ್ನ ದೃಗ್ಲೀಪ್ತಿಯಿಂದಂ# ಅಂತೆಸೆದಿರ್ಪ ರತ್ನ ವತಿಯಂ ಗೃಹಗುಪ್ತನೋಅಲ್ಲು ತತ್ಕಳಾ | ವಂತನೆನಲ್ಕೆ ಸಲ್ಪ ಬಲಭವನೆನಿಪ್ಪ ವಣಗೂರಂಗೆ ಕೊ | ಟೈಂ ತಪನೀಯರತ್ನ ವಿವಿಧಾ೦ಬರಸಂತತಿಯಿಂ ಸುಪ್ರಜ್ಞನಂ | ಸಂತತವರ್ತಿಗಳೆ ತಳಿವಿನಂ ವಿಭವಸ್ಥಿತಿ ಟೆಲ್ಪನಪ್ಪಿನಂ | ೧೩೫ ಅಂತು ರತ್ನ ವತಿಯಂ ಮಧುರಸ್ತರಿಯ ಬಲಭದ್ರಂಗೆ ಗೃಹಗುಪ್ಪಂ ಕು ಡಡಂ, ರಜನಿಕರಾಸ್ಥೆ ರತ್ನ ವತಿ ಪೊರ್ವದೊಳಾರ್ಪಿಸಿದುಗ ಕರ್ಮದಿಂ | ನಿಷಪತಿ ಸಂತತಂ ಮದುವೆಯಾದ ದಿನಂ ಮೊದಲಾಗಿ ತನ್ನ ವಾ | ರಿಜಮುಖವುಂ ನಿರಿಕ್ಷಿಸದೆ ತನ್ನೊಡಗೂಡದಿರಲಿ ದುರಾತ್ಮನಂ | ಗಜನ ಸುಮಾಸ್ತ ಸಂತತಿಗೆ ತತ್ವತಿಯು ಗುರಿಮಾಡಿ ಕಾಡಿದಂಗಿ ೧೩೬ ಅಂತಿರ್ದ ರತ್ನ ವತಿಯಂ ಕಂಡು ಈವನಿತೆ ರತ್ನ ವತಿಯು | ಲ್ಯಾವಗಮಿನ್ನಿಗೆ ನಿಂಬವತಿಯೆಂದು ಪುರ | ವೃಂದಂ ಪೆಸರಿಡೆ ತ | ದ್ಯಾವಕಿ ಕಡುನಾಳ್ಮೆ ಚಿಂತೆಯಂ ತಳ ಬರ್ದಳೆ | ೧೭೩ ೧೩