ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭] ಅಭಿನವ ದಶಕುಮಾರಚರಿತ 2 ಕಂಡುಲ್ಕಲಾಂ ಕೂಡೆ ಸುಖದಿನಿರ್ಪನೆಂಬುದುಂ ಭಿಕ್ಷುಕಿಯಂತೆಗೆಯ್ಕೆ ವೆಂದು, ಬಲವದ್ರನೆಡೆಗೆ ಭಿಕ್ಷುಕಿ || ನಲವಿಂದಂ ಪೋಗಿ ಕೇಳಿ ಮನೋಹರ ತತ್ತೊ | ಮಲೆ ಸೆಂಡನಾಡುವಳಿ ಕನ | ಕಲತಾವಧು ನೋವೇಲೆನುತ್ತುಂ ಪೇತೆ | ೧8೩ - ಅಂತು ಜೀವಿಲಾತನಾಗಳ ನಿಧಿಪತಿಯ ರಮನೆಯು ಪ್ರಸಾದದ ಕೆಳಗೆ ಬಂದಿರ್ಪುದುಂ, ತ್ರಿಜಗನ್ನೊಹನಮಿಶ್ರಿತಾಂಜನಕರಂಡಂ ವಶ್ಯಕುಂಡಂ ಝಪ | ಧ್ವಜಕಾಂಡಂ ವಿಟಚಿತ್ತಖಂಡವನುರ ಗಾಪೂಣFಭಾಂಡಂ ಗುಣ | ವಜಫಂಡಲ ಖರದಂಡತುಂಡವುಕುಳದಂಡಂ ದಿಟಕ್ಕೆಂಬಿನಂ || ನಿಜದಿರಂಜಿಸ ಸೆಂಡನಿಟ್ಟಳದಿರೊಳೆ ತತ್ಕಾಂತೆ ತನ್ನೊಪನಾ ೧88 - ಅಂತು ನಿಂಬವತಿ ಕನಕಲತಾವ್ಯಾಜದಿಂ ಕಂತುಕವುಂ ಕಾಂತನ ಮೇಲಿ ಡಲೊಡಮಾತಂ ಪರಮಾನಂದದಿಂ ಪಾಸಾದದ ಮೇಲಂ ನೋಚ್ಚಿನಂ, ಪಾಸಾದಶಿಖರಗಗನಾ | ವಾಸದೊಳಮಳಾಂಗಿನಿಂಬವತಿರುಚಿರಾಂಶು | ನಾಸಂ ಬಲಭದ್ರನ ಕ |: ಸ್ಥಾ ಸುರಮೆನಿಸಂತು ತೋರಿಸಿತ್ತನುನಯದಿಂ || ೧೬೫ - ಅಂತಿರ್ದ ಸತಿಯನಾತಂ ನೋಡಲೆ ಭಿಕ್ಷುಕಿಯಿಂತೆಂದಳಿ:- ಮನಸಿಜನವರ್ತಿ ಬಲಭದರ್ವತಿಗ್ರರ ಕೆಫೆ ನಿರಂತರಂ | ಕನಕಲತಾ ನಿನ್ನೊಡನಿರಲಿ ಬಯಸಿರ್ದಪ೪ಲ್ಲಿರಲೆ ತ | ಜ್ಞನಕನ ಬಾಧೆಗಂಜವಳಿರು ಕವಿದಾಕ್ಷಣವನ್ಮದೇಶದ | ತನುನಯದಿಂದೆ ಪೋಪುದವಳ೦ ಧನವುಂ ವಿ ಕೊಂಡು ಬೇಗದಿಂ ಕಿ ಎಂದು ಮುತ್ತಂ ಇಂದಿರುಳಾಂ ಕನಕಲತಾ | ಸುಂದರಿಯಂ ಬೇ ರತ್ನ ಮಂ ಬಡವನಮಂ |