ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'ಬ>] 'ಅಭಿನವ ದಶಕುವರಚ೩ ೧೩೫ "೧೬೦ ಮುಳಿದೆಡೆಗೆ ಬುದ್ದಿ ವೇಟಲೆ || ಕುಲವಧುವೇ ಕಾರಣ೦ ಪರೀಕ್ಷೆಯಿದಲೈ | m೬ಣ - ಎಂದು ಎಣಿಕಂ ಬಲಭವಂ ಗೃಹಗುಪ್ಪಂಗೆ ನಮಸ್ಕರಿಸಿ ಕೇವಕುಶಲ ನ೦ ಕೇಳ್ಳನಂತರಂ, ↑ ......ಮಧುಮುತಿರತ್ತನ | ದವರೆಲ್ಲರೆ ಬಂ ದುಬಂದು ಸಮುದದಿಂಬೊ | ಈುವ ಗೃಹಗುಪ್ತನನಪ್ಪಲೆ | ಸವಿಲಾಸದಿನಂದು ನೋಡಿದಂ ಬಲಭದ್ರ | - ಅಂತು ನೋಟ್ಸ ಬಲಭದ್ರನಂ ತನ್ನ ಳಿಯನೆಂದಲ್ಲರ್ಗೆ ಸೇವಕ ಬಲ್ ಕಾತನಂ ಸಂಪ್ರೀತಿಯಿಂದೊಡಗೂಡಿರ್ದ5, - ಅದಖಿ » ಕಾಮಸಂಕಲ್ಪವೆಂದಾರಾಕ್ಷಸಂಗೆ ನಿಂಬವತೀವೃತ್ತಾಂತವುಂ ಬೇಡದರ್ಕಾತಂ ಮೆಚ್ಚಿ- ನಿತಂಬವತಿ ಏಗೆಯಳೆಂದು ಕೇಳಲಾ ಹೇಲೀಲೆ ತಗುಳ್ನದೆಂತೆನೆ.* ಒವವಿದ ಜಿಪಿನಿಂ ವಸುಮತೀಮುಖದರ್ಪಣಮಾದವಂತಿದೇ || ಶದೊಳೆಸೆದಿರ್ಪುದುಜ್ಜಯಿನಿಯೆಂಬ ಪುರಂ ಸಲೆ ತತ್ಪುರಾಧಿಪಂ ! ಮದನವರಾತಿಮತಗಮರ್ದನಸಿಂಹನನಂತಕೀರ್ತಿಯೆಂ ! ಬದಿತಯಶೋಧಿಕಂ ಭುವನಸಾಧಕನಥಿ-ದರಿದಬಾಧಕಂ { ೧೬೩ ಅಂತಿರ್ಪನಂತಕೀರ್ತಿಗೆ ಅತಿರೂಪವಂತೆ ಕುಸುಮಾ ಯಿತತನು ಪೆಂಪಿಂ ನಿತಂಬವತಿಯೆಂಬ ಭೂ | ಪತಿಯಪ್ಪ ನಂತಕೀರ್ತಿಗೆ | ಸತಿಯಾದಳ ನಿಚ್ಚ ನಿಬೆಸೆದಿರ್ಸಿನೆಗಂ ! - ಲತೆಯಿಂ ಕಲ್ಪ ಕುಜರಿ ಮುದಾಳಿಯಿನರಲ್ಲೊಂಟಂ ಮರಾ೪ಲಸ | ದೃತಿಯಿಂ ಪುಪ್ಪಸರೋವರ ಪ್ರತಿಭೆಯಿಂ ವಾಕ್ಯಂ ಶಮಾಸಂಗದಿಂ | ಯತಿ ದಾನೋನ್ನತಿಯಿಂ ಥನಂ ಮೆಯೆನಪೋಲೆ ಸಾಣೇಶರೀಸ್ನೇಹದಿಂ | ಸತತಂ ರಂಜಿಸುವಲ ನಿತಂಬವತಿಯಿಂ ತದಭುಜಂ ಭೂಮಿಯೊಳೆ # t ನಲವಿಂ ಎಂದು ಒಂದು ಪ್ರತಿಯು ಸರ, ೧೬೪