ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬v ಸ್: ೧೭೬ ೧೭೭ ಕಾವ್ಯಕಲಾನಿಧಿ [ಆಶ್ವಾಸಂ ದೈಗಮನೆತಟ್ಟದಿದಂ ! ನೀಗುವೆನಾನೆಂದು ಕಾಂತ ತಳವಳಗಾದಳೆ | ೧೭೫ - ಅಂತು ನಿತಂಬವತಿ ದುಗಡದಿಂ ಮುಸುಕಿಟ್ಟಅಗಿರಲಿತ್ತರೆ, ಸುರಗಿರಿಯೊಳಿ ಏನನಾಯಕ | ಕಿರಣo ಮೆಚವಂತೆ ತಸ ಹೇಮಾಶ್ರಯಂ ಧುರರತ್ನ ದಿನೊಪ್ಪುವ ನೂ || ಪುರಮಂ ಔರರ್ಗೆ ತೋಜುದಂ ತರ್ತo # - ಅಲ್ಲಲ್ಲಿ ತೊಚಿಸುತ್ತುಂ || ವೆಲ್ಲನೆ ಕೊಂಡುಯ್ಯನಂತಕೀರ್ತಿಗೆ ತೋಚಿಲಿ | ವಲ್ಲಭೆಯ ನೂಪ್ರರಂ ತಾ || ನಿಲ್ಲಿಗೆ ಬಂದಂದವಾವುದೆಂದನಿಳೇಶಂ | - ಎಂದನಂತಕೀರ್ತಿಯೆಂಬುದುಂ ಕಲಹಕಂಟಕನಿಂತೆಂದಂ:- - ನಿನ್ನಿ ರುಳಾಂ ಶೃಶಾನದೆಡೆಯಲ್ಲಿ ಸಮಾಧಿಯೊಳರ್ದ ವೇಳೆಯೊಳಿ | ಕನ್ನೆಯ ರೂಪಿನಿಂ ಹೆಣನನೀಲ್ಕು ತಿನಬ್ಬರುತಿರ್ದ ದೈತ್ಯಂ | ಬನ್ನ ಮನೆಯ್ದಿ ಸಬ್ಸಿಡಿದು ಸೂಲದೊಳಾನಿಯಲೈ ನೊಂದವಳೆ | ತನ್ನ ನಡುರ್ತು ಪೋಗುತಿರೆ ಬಿದು ನೂಪುರಮಾಕೆಯಂಫಿಯಿಂ೧೭v - ಎಂಬುದುವನಂತಕೀರ್ತಿ ವಿಚಾರಂಗೆಯ್ಯು, ಪರಿಕಿಸಿ ನಿತಂಬವತಿ ತ || ನ್ನೆ ರಡುಂ ನೇವುರನುನೋ ಕಳಪುವುದೆಂದಾ | ದರದಿಂ ಕಂಚುಕಿಯಂ ನೃಪ | ವರನಟ್ಟಲೆ ಪೋಗಿ ಬಂದನವನನುಕ್ಷಣದಿಂ | ಅಂತಾಕಂಚುಕಿ ಬಂದು ದೇವಿಕುರಿದೊಂದು ನೇವರ | ಮಾವೆಡೆಯೊಳೆ ಬಿಟ್ಟುದೆಂದು ತಿಳಿಯೆಂ ನೀನೋ! ಲೈವೊಂದು ನೇವುರನನವ ! ನೀವಲ್ಲಭನೆಡೆಗೆ ಕೊಂಡು ಪೋಗೆಂದಿತ್ತಳೆ | ಅದಲ್ಲದೆಯುಂ, ೧೭೯ ೧vo