ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೬೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಗೆ ತ್ರಯೋದಶಾಶಾಸಂ 1

-ಮಂತ್ರಗುಪ್ತನ ನಿರೋವದ ಕಥೆ ಶ್ರೀರಂಜಿತವಕ್ಷ ಧಾ ! ಶ್ರೀರಮಣ೦ ಮಂತ್ರಗುಪ್ತನಂ ನೋಡಿ ತದಾ | ಕಾರಸ್ಥಿತಿಯಂ ಕಳ್ಳಂ | ಧೀರಂ ಕಡುಗೂರ್ತಭಂಗವಿಟ್ಠಲನೃತ್ಥಂ | - ಅಂತು ರಾಜವಾಹನಂ ಮಂತ್ರಗುಪ್ತನ ಮುಖಮಂ ನೋಡಿ ನೀನೆಸಗಿದ ಕಾರ್ಯಮಂ ಪೇಚಂಬುದುಂ, ತನ್ನ ಧರಂ ಮನೋರಮೆಯ ದಂತಪರಿಕ್ಷೆತದಿಂ ಏಸುಳ್ಳು ರ | ಕ್ಯಂ ನೆಲೆಗಟ್ಟಿರಿ ತುಟಿ ಮುಟ್ಟದೆ ಕರ್ತು ಕಥಾಪ ಪಂಚಮಂ | ಬಿನ್ನ ವಿಸಿಟ್ಟಿದೆನುತುಂ ಸುಭಗಂ ಸುಖಿ ಮಂತ್ರಗುಪ್ತನ | ತುನ್ನ ತಬುದ್ದಿ ಯಿಂ ಸಪಜಕಾರ್ಯವನಂದುನಿರ್ದo ನಿರೋಷ ದಿಂ 1o ಅದೆಂತೆನೆ:- ಧರಣೇನಾಯಕ ಕೇಳೆ ನಿಜಾಂ ಸರಸಿಜಾತಂಗಳಂ ಕಾಣಲಾ || ದರದಿಂ ಸಾಗರಚೇಲಧಾರಿಣಿಯನೆಲ್ಲಾ ಚೆಂದದಿಂ ಸಂತತಂ || ತಿರುಗಿ ಶ್ರೀಗೆ ನಿರಂತರ ನೆಲೆಯನಲೆ ಸಾರ್ದಿದ್ರ ಸಲ್ಲಕ್ಷಣಂ 1 ಸ್ಥಿರದಿಂದಿರ್ದ ಕಳಗದೇಶದೆಡೆಯಂ ಸಾರ್ದೆ೦ ಸದಾನಂದದಿಂ | ' ಅಂತು ಕಳಿಂಗದೇಶವನೆಯ ಧರಣಿಯ ಕಂಠದಕ್ಕಸರದಂದದಿನಗ್ಗಳದಿಂ ನೆಗಳ್ಮೆಯಿಂ || ದಿರೆಯ ನಿಜಾನನಕ್ಕಡರ್ದ ರತ್ನದ ಕನ್ನಡಿಯಂದದಿಂ ನಿರಂ | ತರನಯಕಾಂತಿಯಂ ತಳದ ಸಜ್ಜನಸಂತತಿಯಿಂದ ಕೀರ್ತಿಯಂ || ಧರಿಸಿದ ತತ್ಕ೪ಂಗನಗರಾವತಿಯಂ ಸಲೆ ಕಂಡೆನುರ್ವಿಪಾ | ಅಂತಾಕ೪ಂಗನಗರಿಯಂ ಕಂಡಾಕ್ಷಣದಿಂ ಸಂತತರಥಾಂಗತತಿಗತಿ | ಚಿಂತಹತಿ ನೆಲಸೆ ಧರೆಗೆ ನಿವಾಲಸ್ಯಂ | ೪ ೪