ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವೈಕಲಾನಿಧಿ [ಆಶ್ವಾಸಂ [ ೩.೪ - ಮಾಗಧನ ಸಟ ಕರಿತಲೆ | ಬೇಗನೆ ರತ್ನಾ ಚಲಕ್ಕೆ ಪೋಗಿ ನೃಪಂ ದೇ | ನಾಗರಮುನೆಯ್ತಿ ವನೆಂ | ದಗಳೆ ವಸುಮತಿಗೆ ಹೆಚ್ಚಿರುಬ್ಬಿಗದಿಂದಂ || ೩೩ - ಅಂತು ಪೊಡವಿಪತಿ ಮಡಿದನೆಂದು ವಸುಮತಿಗೆ ಹೇಳ್ಳದುಂ ವಸುಮತಿ ಸುಮತಿಯ ದನಿಂದಾಸಚಿವರ್ಗಿಂತೆಂದಳೆ:- ಭಂಡಣದೊಳೆ ಜಯಾಪಜಯವೆಂಬುದನಿದ್ದ ಮದೆಂದು ಕುಂದೆ ಪೇಟ್ ಗಂಡಗಣಂಗಳುಳ್ಳವರ್ಗದಂತಿರಲೊಸ್ಸವ ಕೊಯ್ಯಲಾದೊಡೆ | ಲುಂಡು ಪುಯ್ಯಲಾದೊಡೆ ಪಲಾಯನಪಂಡಿತರಾದ ಗಾದೆಯಂ || ಕಂಡಷೆವೀಗಳೆಲದಬಲೆ ಕೋಪಿಸಿದಳೆ ಸಚಿವಪ್ರಧಾನರಂ || ಎಂದು ಮತ್ತವವಂತಿರಲರಸನೊಡನೆ ಪೋಗಿನಗಿಂಧನಸಂದೋ ಹನಂ ಸನಕಟ್ಟಿಮೆಂಬುದುಂ, ಸಚಿವರ ಸನ್ಮಾನಿಸಿ ದೇವಿಯರ ಗರ್ಭದ ರ್ಭಕಂ ನಿರ್ಭ ರಾಜ್ಯವನಾಳನೆಂದಾಗಾಮಿಕಾರ್ಯಮಂ ಪೇ - ನಿಲಿಸಿ ದೊಡಂ ನಿಲ್ಲದೆ ಬೇವದಾಸೆಯನೊಲ್ಲೆನೆಂಬುದುವುವಕ ಚರಣಕಮಲದೊಳೆ ಶಿರೋಭಾಗಮಂ ಸಾರ್ಚುವುದುಮಾತೆ ತನ್ನೊಳಿಂತೆಂದಳೆ:- ಏಕೆ ದುರಾತ್ಮರ ಮಾತಂ 1 ನೂಕುವೆನಾಂ ಕಂಡ ಬುದ್ಧಿಯಂ ಕಾಸ್ಟೆಲ್ ನಿ ರ್ವ್ಯಾಕುಲದಿನಿಂದಿನಿರುಳಂ | ದಾಕಾಂತೆಯಮಾತೃವಚನಮಂ ಮನ್ನಿಸಿದಳೆ || ೩೫ ಅಂತು ಮನ್ನಿಸಿ ನೀಂ ಬೇದಂ ನಾಸ್ಪೆನೆಂದವರನತ್ತ ಕಳುಸಿದಳೆ. ಇತ್ತಲೆ ಮಡುಗಟ್ಟಿ ಸುರಿವ ನೆತ್ತರ | ಕಡಲೊಳೆ ತೇಂಕಾಡುತಿಸ- ರಥದೊಳೆ ಗಾಯಂ ಬಡೆದೆನಸು ಬಲುತಿರ್ದo | ಫಡುನೇಸಂ ತೆಲಿದೆ ರಾಜಹಂಸನರೇಂದ್ರ | ೩೬