ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧fo ೩. ಕಾವ್ಯಕಲಾನಿಧಿ [ಆಳ್ವಾಸಂ ಅಂತೆನಲಾಗಳಾನಧ್ಯಾನದಿಂ ಕಣ್ಣೆವೆಯದಿರ್ದೊಡೆ ಕೆಲದಲ್ಲಿ ನಿಂದ ಶಿಷ್ಯ | ಕೆರೆಲೆ ಯತಿನಾಥ ಜಾನದಿಂದ ನಿಶಾಂ ತಂ || ನೆಲಸಿರದೆ ದಯೆಯಿನೀಕಿಸಿ | ಸಲಹಂತ್ರ ಧರೇತನಂ ಧರಾಧರಿರಾ # ಕಂಗಳನರೆದೆದೆದೀನಿ | ಯಂಗಜಹರರಕ್ಕೆ ನಿನಗೆ ನೆಲಸಲಿ ಘನದೇ | ಶಂಗಳ ನಿನಗಾಗಲಿ ನಿಜ | ಸಂಗತಟಸಿದ್ದಿ ಯಕ್ಕೆ ಕೇಳಿ ಜಯಂಥಾ || ೩೭ ಎಂದಾತನಂ ಹರಸಿಯನಂತರಂ ಶಶಾಂಕಛೇಖೆಗಾದ ಗ್ರಹಸಂಪಾರಸ್ಥಿತಿ ಯುನಿಂತೆಂದೆ:- - ಧರೆಯುಧಿನಾಧ ಕೇಳಿ ನಿನಗೆ ರಕ್ಷೆಯನಂತಿಕದಲ್ಲಿ ಕಟ್ಟಿ ತ | ೪ರೆ ನಿಜಕರ್ಣ ದಲ್ಲಿ ಕಿದಕ್ಕೆಂದಾಯಿತಿಯಂ ತೆರಳ್ಳಿ ಶ್ರೀ | ಸರಸಿಯ ನೀಳಗಾಧಜಲದಲ್ಲಿರಲಶರೀರಿಯಾಗಿ ನೀಂ || ತರಳೆಯನಂಟಲಾಕೆಯ ಗರಂ ಸಲೆ ನಿಲ್ಲದಿದ ಸಾಧನಂ | ಎಂದಾತನನಾಸರಸಿಯ ಜಲಾಂತದಲ್ಲಿರಲಾಜ್ಞೆಗೆಯಲಾತನದನಂಗೀಕ ರಸಿ, ಆದೊಡೆ ರಕ್ಷೆಯ ವಿದ್ಯಾ ಕರಂಗಳಂ ನೀನೆನಗೆ ದಯೆಗೆಯ್ನಲಾನಿ ತೆಂದೆಂ:- - ಕಡೆಗಣಿಸಿ ನಾಲ್ಕರನ | ದತೆಯಂ ಸೈರಿಸಿಯನಂತರಂ ನಿನಾನಿ || ರ್ದೇಡೆಗೆಯ ರೆ ತದ ಕಯ | ನಡಿಯಿಡದಿತ್ತಲ್ಲದಿಲ್ಲಿ ಚಾನ೦ಗೆಯ್ಯಂ || ಎಂದೊಡಂತೆಗೆಯ್ಯನೆಂದಾತಂ ನಿಜಾಲಯಕ್ಕೆ ದಂ, ಇತ್ಲಾಂ ಸಿಕ್ಕಿದ ನರಸಂತತಿಯಂ | ಚಕ್ಕನೆ ತದ್ದರೆಯನಿಗಳಾಳಲ್ಕಾನೇ 1 ತಕ್ಕನೆನಿಸಿ ಸಂಗೆಗ | ದಕ್ಕಜದೆಡೆಯಿಲ್ಲ ನಿಶ್ಚಯಂ ತಾನ | •ಯೆ ೩v ರ್ಜಿ ܩ Yo