ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ಬೆಳಕುಮಾರಚರಿತ ೩೭. ೩v ಅಂತಿರ್ದರಸನ ವರೂಥನುಂ ತುರಗಂಗ ತರುಗಳಿ೦ ದುರಂತರವಪ್ಪರ ಮಾರ್ಗದೊಳೆ ತಮ್ಮಿಚ್ಛೆಯಿಂ ಕೊಂಡೋಗಿ ಪೋಗೆ ಮುಂದೆ - ಭೂಮಿಗೆ ಶರನಿಧಿ 'ಸೆಗೆಂ! || ಬಾವಾತಂತಿರ್ಕೆ ಪೆರ್ಚಿದೀವಟವೃಕ್ಷಂ ! ಸೀಮಾಸಾನಮಿದೆನಲಟ | ವೀಮಧ್ಯದೊಳಿರ್ದುದವ್ರಮಂ ಚುಂಬಿಸುತುಂ | - ರವಿರಥನುಪಾಚಲಮುಂ | ದಿವಸಂತೃದೊಳೊಡಿ ಸಾರ್ದವೊ೮ ವಟ ಕುಜದೋ || ಈುವ ಬೀಬಿಲೋಗ್ಗಿನೊಳಿ ನೃಪ || ನ ವರೂಥಂ ಸಿಲ್ಕಿ ಫೋಗದಿರ್ದತಾಗಳಿ | ಅಂತು ಸಿಕ್ಕಿದ ಸಮಯದೊಳೆ ಕಡೆವಗಲೊಳೆ ನಿಜಾಂಗನತಿರಕದೊಳೊಪ್ಪಿಗೆ ಬಿಲ್ಲುಗೆಟ್ಟು ಶೇಕೆ | ಫ್ರೆಡೆಗೆಡೆಯಲೆ ತುರಂಗತತಿ ಮುಗ್ಗೆ ಸರೋಜಮುಖಂ ನಿರೋಧನಂ | ಪಡೆದಿರೆ ಮಂಡಲಗಕರದುಗ್ರತೆ ಕುಂದಿರೆ ರಾಜಹಂಸನಂ || ಗೆಡೆಗೊಳಲಾರ್ಪೆನೆಂಬ ಬಗೆಯಿ೦ದಿನನೆಯ್ದಿ ದನಸ ಶೈಲಮಂ 1 ೩೯ ಅಂತಿನನಸವಾಗಲೋಡಂ - ಏಕೆ ದೇವ ನಿನ್ನೊಳೆಡಗಣ ಬಲಗಣ ಸರಿಯೆನ್ನ ದಿಂತು ದೋ | ಪಾಕರನಂ ಸಮಂತು ತಲೆಗೇಖಿಸಿ ಕೊಂಡು ಮದೀಯಕಾಂತನಂ || ಪ್ರಾಕೃತನಂತಿರಸ್ಕಗಿರಿಗೆ ಪೆಯೆಂದಭವಂಗೆ ವಾಸರ | ಶ್ರೀ ಕರಕಂಜವುಂ ಮುಗಿವವೊಲೆ ಮುಗಿದಿರ್ದುವು ಸದ್ಯ ಸಂಕುಳಂ || 8ಂ ಕುಜಮ್ಮೆಲ್ಲಂ ಬಗೆಯಲಿ ತಮಾಲಮಗಮ್ಮೆಲ್ಲಂ ನೀಲಶೈಲಂ ನದೀ | ಜಮೆಲ್ಲಂ ಯಮುನಾಜಲಂ ಕಮಲಮೆಲ್ಲಂ ಕೋಮಲೇಂದೀವರಂ || ಪ್ರಜೆಯೆಲ್ಲರ ಪುರುಷೋತ್ತಮರ ಬೆಸೆಗಳೆಲ್ಲಂ ಕೃತ್ಯವರ್ತ್ಮಾಳೆಯೆಂ | ದು ಜಗಂ ಬಣ್ಣಿಸಲುರ್ವಿ ವರ್ಮಿ ಪದೆಪಿಂ ಪರ್ವಿತ್ತು ಸರ್ವೋವಿ್ರಯಂ 1. ಸವಿಯಂ, ಕ, ಗ.