ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೮೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೯೫ ೧೩] ಅಭಿನವ ದಶಮಾರಚರಿತ ಅತಾಕೆಯನ೮ಕಳುಹಿ ಇಲಾಸನದಲ್ಲಿದೆ-ಲ್ಲರಂ ಸತ್ಕರಿಸಿ ಕ೪೦ ಗಕನ್ನೆ ಯು ಗ್ರಹಕಾರಣಂ ತದಾಕಾರತಿಯೆನಗಾಯ್ಕೆ೦ದಹಿ ಖನಂತ ರಂ ಶಕಾಂಕಲೇಖೆಯಿರ್ದೆಡೆಗೊಯ್ಲಿ - ಎನ್ನ ಕಂಡಾಗಳಾಕ ಕೆತಿಶಯದಿಂ'ಕಾಂತಿಯಂ ತಾಳ್ಮೆಯನ್ನಲ್ಲ! ತನ್ನಿ ರ್ಕಯಿಂ ಕರ೦ ತಜ್ಞನಿಯಧರಲಸತ್ಕಾರದಿ॰ ಹೆಚ್ಚಿ ನಿಟ್ಟಲ್ | ತನ್ನಂಗಶ್ರೇಷ್ಠ ಸಂಗತಿಯೆನಧಿಕರಾಗಾದಿಕಂ ಸಂದಿರತೆ ಕಂ | ಡೆನ್ನಂ ತನ್ನಿ೦ದೆ ಕಾರ್ಯo ನೆಲೆಯೆನಿಸಿರಲಾನಂದದಿಂದಿರ್ದೆನಾಗಳ |೬೦ - ಅಂತೆನ್ನ ಸ್ನೇಹದಿಂ ಕ೪ಂಗಕನ್ನೆ ಗಾದ ಗರಂ ಕಚಿದಾಕಾರ್ಯುರೇಲ್ವೆ ಯಂ ಕ೪ಂಗರಾಜ೦ಗಲುಹಲಿ ಚರರಂ ಕಳುಹಿಯನಂತರ ನಿನ್ನ ೦ಿಯ ನಬಿಸಲೆಂದಿರಲನ್ನೆಗಂ - ಜಗದಧಿನಾಥ ಕೇಳಿ ನಿಜಸಹಾಯುನೆನಲೆ ನೆಡೆದಂಗರಾಜನೇ | ಕೈಗೆ ನಿzದಿಂ ಸಹಾಯವೆನಗೆಂದೆನಗಾಳ್ಮೆಯನಟ್ಟಗಳ | ಲ್ಲಿಗೆ ನಲಿದೆಯೇ ನಿನ್ನ ಚರಣಂಗಳ ನಿಕ್ಕಿಸಿ ಧನ್ಯನಾದೆನಿ೦ | ದಗಣಿತಕಾರ್ಯಸಿದ್ದಿ ನೆಲೆಯಾಯ್ತನಗೆಂದುದೆಂ ನಿರಂತರಂ || ಎಂದು ರಾಜವಾಹನಂಗೆ ಮಂತ್ರಗುಪ್ತಂ ತನ್ನ ವೃತ್ತಾಂತವಂ ಸೇಪ್ಪ ದುಂ; ಧರಣಿಗೆ ನಿನ್ನ ಮಂತ್ರ ಮೇ ಫಲಂ ನಿಜಸತ್ನಮತೀವವಿಸ್ಮಯಂ | ಸಿರಿಯ ತರಂ ಇರಂ ಪೊಸತು ಬುದ್ದಿ ವಿಚಿತ್ರವೆನುತ್ತ ನೇಕಸಂ ! ದರವಚನಂಗ೪೦ ಪದೆದು ಮನ್ನಿಸಿ ಸನತಮಂತ್ರಗುಪ್ತನಂ | ನಿರವಧಿತುನ್ನಿಯಿಂ ನಲಿದು ಮೆಟ್ಟಿದನಾಗಳ ಭಂಗವಿಕ್ರಮಂ !! ೬ಕ 8 ಗದ್ಯ | ಇದು ನಿಖಿಲಖುಧಜನಮನೋವನಜವನದಿವಾಕರಕಿರಣಪ್ರತಿವಪ್ರಸನ್ನ ಶ್ರೀಮದಭಂಗವಿಟ್ಟ ಅಪದಾಂಭೋಜಮಮಧಕರ ಮಧುಸೂದನನಂದನ ಸರಸಕವಿ ಚಂಡರಾಜ ವಿರಚಿತಮಪ್ಪ ಅಭಿನವ ದತಕವಾಗಚರಿತೆಯೊಳ್ ಮಂತ್ರಗಪ್ಪ ನಿರೂಪಕಧಾವೃತ್ತಾಂತಂ ತದಾಶ್ವಾಸಂ ga ೬೩