ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೮೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


0 ಚತುರ್ದ ಶಾಶ್ವಾಸಂ || » -ವಿಶತನ ಕಥೆ ಶ್ರೀನಂದನಮೂರ್ತಿ ಕಳು | ಸ್ಥಾನಂ ವಿಶ್ರುತನ ಮುಖವನೀಕ್ಷಿಸಿ ಕೇಳಂ || ನೀನೆಸಗಿತ್ತೆನೆಂದು || ಮಾನಧನಂ ಕೂರ್ತಭಂಗವಿಟ್ಟಲನ್ಸತ್ಥಂ || ಅಂತು ಕೇಳ್ಳ ರಾಜವಾಡನಲಗೆ ವಿಶ್ರುತಂ ಕೆಯ್ಸಳಂ ಮುಗಿದು, ಸೋದರರೆಲ್ಲರಂದದಿನಿಳಾತಳ ಬೆಸೆ.ಮೊಳ ತದೀಯಸ ! ತ್ಪಾದನದೋಜನಂ ತೃರಿತದಿಂದಲಿಸುತ್ತಿರಲೆನ್ನ ಸರ್ವಪು | ಸ್ಕೋಪಯದಿಂದನೇಕಸುಕೃತಂ ನೆಲೆಗೊಂಡವ: Fದೊಂದು ಚೆ | ಲಾದೆಡೆಯಂ ಮನೋವುಂದಿನೆದ್ದಿದೆನಾಂ ಭುವನಾಧಿನಾಯಕಾ ರಿ ೨ ಅದಾ ಇದೆನೆ: + ಹರಿಸದಸಂಗಮಂ ವಿವಿಧಮೋಕ್ಷವಧನವನ್ಮತರಂಗವುಂ | ಪರಮದಯಾಲಗಮಂ ಸು:ಸುಧಾಬಿ ತರಂಗನನುಗ್ರತಾಪಸಿಂ | ಧುರವಣಿಂಗಮುಂ ಭುವನಮಂಗಳಗೇಹದಂಗಮಂ | ಸ್ಥಿರಗಿರಿಶೃಂಗವುಂ ಭರದಿನೆಟ್ಟಗೆದ ಪಾಂಡುರಂಗವುಂ | ೩ " ಅದಡಿ ಮಹತ್ವನುಂ ಪ್ರ.ಗಲೆನ್ನ ಇವತ್ತು ಸಂಸ್ಕದೇವತಾ | ಸದನಮನಂತತೀರ್ಥ ನಿಲಯಂ ಸಕಲೋಮಭೂಮಿ ವಿಷ್ಣು ವೆ || ಚಿದ ಮನೆ ಲೋಕಲೋಚನಮನೋಹರವಾಗಮಶಾಸ್ಯ ಕೋಟ ಪು | ವ್ಯದ ನೆಲೆ ಪಾಂಡುರಂಗೆ ನವನಗಡೆಯಾಟದ ತಾಣಮೆಂಬಿನ ಗಿ 8 ಅದಲ್ಲದೆಯುಂ, ಅದಳ ಗೋಪಾಲಕೇಳೀವ್ಯಸನಮುನುಚಿದಾನಂದದಿಂ ಕೃಷ್ಣನಾ ಯಂ | ಪದುಳಂ ನಿಂದಿರ್ದು ಬೇರ್ಗ ಭಿನಂತಸಲಮಂ ಕೊಟ್ಟು ಸನ್ನೂ ರ್ತಿಸಾಕಾ ! ರದ ಚೆಲ್ವಿಂದಂ ನಿಾಕಾರಿಗಳ ಬಗೆಯನೀಡಾಡಿ ಸಂದೇಹವಂ + ಇಲ್ಲಿಂದ ಮುಂದೆ ಬರುವ ಪಂಡರಪುರದ ವರ್ಣನೆಯು ಸಂಸ್ಕೃತದಶಕುಮಾರ ಚರಿತ್ರೆಯಲ್ಲಿಲ್ಲ.