ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧rv ೧೦ ಕಾವ್ಯ ಕಲಾನಿಧಿ [ಆಶ್ವಾಸಂ ಸನಕಾದಿಗಳಗಳಾಗನು | ವಿನಿಶ್ಚಯಕ್ಕಿಪ್ಪ‌ ತಾಣವೆಂದಾನಾಗಳ | ಮನಮೋಲ್ಲ ದರ್ಕೆ ಪೊಡೆವು ! ಟ್ಯನುನಯದಿಲ ಮತ್ತೆ ಮುಂದೆ ನನೆಗೊಳ್ಳಾಗಳೆ | ನಲಿನ ನವಾದಿದೇವನಿಕರಕ್ಕಮಗೋಚರವಾದಭಂಗವಿ || ಟ್ಠಲನ ಮನೋಹರಾಕೃತಿಖನಾತನ ಪಾದಪಯೋಜಯುಗ್ನಮುಂ | ಚಲಿಸದ ದೃಷ್ಟಿ ಯಿಂ ಪದೆದು ನೋಡ ತೆ ಕೆಯ್ಯುಗಿದಿರ್ಪ ಪಕ್ಷಿಸಂ || ಕುಲಪತಿಯಪ್ಪ ಭಿಕರಿಗರುತ್ಮನನಾಂ ಮಿಗೆ ಕಂಡೆನುರ್ವಿಪು # ೧೧ ಅಂತಾಗರುಡಂಗೆ ನಮಸ್ಕರಿಸಿ ಮತ್ತಂ ಪೋಗೆ ಮುಂದೆ ಮದಗಂಧಕ್ಕೆ ಮುದಾಳಿಗಳೆ ಮುಸುಯಿಲೆ ಸರ್ವಾಂಗದೊಳೆನೀರ! ತ್ನ ಗಲಂಕಾರವನಾ೦ತ......ಪರಮಹಸ್ಸಂ ಶೂರ್ಪಕರ್ಣ ದಯಂ || ರದನೈ ಕಂ ನವರಕ್ತ ಚಂದನವಿಲಿಏಾಂಗಂ ಗಜಾಸ್ಥಂ ವರ | ಪ್ರದನಿರ್ದo ಪೊಡೆವಟ್ಟೆನೆನ್ನ ಬಗೆಯಿಕ್ಕದಾಗಳ ರ್ವೀಸ್ಪರಾ | ೧೦ ಅಂತಾಂ ವಿನಾಯಕಂಗೆ ಪೊಡೆವಟ್ಟಂ ತಳರ್ದು ಮುಂದೆ ಜಲನಾಕ್ಷಂ ಕೂರದಂಐಾ ಪ್ರಹಸಿತವವನಂ ಕುಂಡಲಂ ಗುಂಡಮಾಲಾ। ಗಲನುಗ್ರಾಹೀಂದ್ರಹಾರಂ ಡಮರುಗವಿಲಸತೂಲಿಕಾಪಾಲಖಡ್ಡಾ || ವೀಹಸ್ಯಂ ಹೃದ್ರಘಂಟಾ ಚಿತಜನತಟಂ ರಂಜಿಸಲಿ ಕೈ'ತ್ರಸಾಲಂ ! ನೆಲಸಿರ್ದo ಬಾಗಿಲೊಳೆ ಕಂಡೆಗಿದೆನೆನಸುಲ ಭಕ್ತಿಯಿಂದಂ ನೃಪಾಲಾ | ಅಂತಾಂ ಕ್ಷೇತ್ರಪಾಲಂಗೆ £ಗಿ ಮುಂದಂ ನೋಪ್ಪಿನಂ ಅಭಿನವರತ್ನ ತೋರಣಮನೇಕಲಸತ್ಯಂತಂ ಗರುವ | ಲಭನ ಪತಾಕೆ ವೈಓವಜಯಧ್ವನಿ ನಿರ್ಮು ೪ಭಿತ್ತಿ ಕಾಸುಧಾ | ಪ್ರಭೆ ನವಧೂಪಧೂಮಲತೆ ಮಂಗಳವಾದಕಗೇಯನರ್ತಕೀ || ರಭಸವನಾರತಂ ಮೆಯವ ವಿಟ್ಠಲರಾಗೃಹಂ ವಿರಾಜಿಕುಂ || ೧೪ ಅ೦ತಾದೇವತಾಯತನವುಂ ಕಂಡಾಂ ಪ್ರದಕ್ಷಿಣ೦ಗೆ ಋತಲ್ಲಿ ದೇವನಿತಂಬಿನೀಸಮುದಯಂ ಬೆಸಕೆಯ ಸಮಸ್ಯೆ ಭಾಗ್ಯಜ | ನ್ಯಾವನಿಯಾದ ತನ್ನ ನಯನಾಂಚಲದಿಂ ಭುವನಕ್ಕೆ ಸಂತತಂ |