ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ [ಆಶ್ವಾಸಂ ಜತೆಲದಿಂದೀತಾಣ ! ಆತನುವಂ ಬಿಡುವೆನಂಜಲೇಕನಗಂತಾ | ಭೂತ' ಪ್ರೇತಂಗಳನು | ಕಾತರುಣಿ ತದೀಯರವದ ದೆಸೆಗೈತಂದಳೆ | ೫೧ - ಅಂತು ಬಂದು ನೋಟ್ಸ್ ನಂ ನೀರ್ಗಳಸಿ ತೇಂಕುವಶ್ಚ || ಬೇರ್ಗಳಿ ಪರಿದಿರ್ಪ ಬೀವಿಲೋಳೆ ಸಿಕ್ಕಿದ ಬ !! ಟೈರ್ಗದೆಯ ಘಾತಿಯಿಂ ನಸು | ನುರ್ಗಿದ ತನುವೆಸಿನ ನೃಪನನನ೪ಕ್ಷಿಸಿದಳೆ | - ಅಂತು ಮಗಳು ಮಳೆಯನೆಯ್ದಿದ ನೃಪನ ವರೂಥಮನಾಕೆಯ ಆಡು, - ತಲೆದೋಖೆ ಪ್ರಳಕಮಲರ್ಶೆ | ೯೪ಾನಂದಾಶ್ರು ಪೊಣೆ ದಟ್ಟಿ ಸಿದ ಕ | ಅಲೆಯಾದೊಡಮೇಂ ಚಿತ್ತೊ | % sಳಮೋಹರಸಾತಿರೇಕಮಯಿಸಿತ್ತಾಗಳ | ೫೩ ಅಂತು ಶಂಕಿಸುವುದುಂಟಾದೊಡಂ ಸಾತ್ವಿಕಭಾವಂ ಶಂಕಿಸದೆ ಮುಂಧತಿ ವರಿದು ಪತಿಯೆಂಬುದನು ಪುತ್ತಿಗೆ ಬಂದು ಕೋವಳಕರದಿಂ ಭೂಮಿಾಶನ ಸಕಲಾನಯನಂಗಳನಂಟ ನೋಡಿ, ಎನ್ನಂತೆ ಧನ್ಯಳಾವವ | ಳನ್ನ ಧಿಪತಿ ತಪ್ಪದೆನ್ನ ನೋಂಪಿಯ ಫಲಮೇ ಸನ್ನಿ ದವಾಯ ನುತಂಗನೆ | ತನ್ನ ರಸನನೊಲ್ದು ಕಂಡು ಹರ್ಷವನಾಂತಳೆ | ೫8 ಅಂತು ಹರ್ಷವಾರ್ಧಿಯೊಳೆ ಮುಜುಂಗಿ ಇಲ್ಲಿರ್ದೊಡೇನಿರ್ಪುದು, ಅ ರಸನಂ ನಮ್ಮಪುರಕ್ಕೆ ಕೊಂಡು ಪೋಪಂತೆ ಮಾಡಿಟ್ಟುದೆಂದು 1. ಯಾತ, ಕ.