ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೪೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಾವ್ಯಕಲಾನಿಧಿ [ಆಶ್ವಾಸಂ ಓಲ ಓ೧ ಬಿಂಜದಡವಿಯೊಳ೪ಾತಿ | ಸಂಜಿಮುಗಿಟ್ಟು ಅಗಲಂತೆ ರುಧಿರಾರುಣದಿಂ | ರಂಜಿಸುತಿರ್ಪಿನಮ ! ತಂಜಲಿಹಸ್ರಂಗಳಿಂದಮಭಿಜನವನಿತುಂ | ಅಂತು ಸಚಿವರ ಬೆರಸು ಸರ್ವಜನಂ ಬಂದು, ಗದ್ದ ದಕಂಠಂ ನವರೋ? ಮೋದನತನು ಬಾಪ್ಪಲುಳಿತಲೋಚನನುನಿತಂ | ತರ್ಗತಚಿಂತಂ ರಂಜಿಸೆ | ಸದು ೧ಣಿಯೆನಿಸರಸನಂ ನಮಸ್ಕರಿಸಿದ°5 # ಅಂತು ನಮಸ್ಕರಿಸಿ ರಾಜಹಂಸರಾಜನು ಪರಿವೇಸ್ಮಿನಿದ ತರಳತಾರಾನಿ ಕಾಯದಂತೆ ಪುರಜನಂ ಪರಿಜನಂ ಬಂದಾಲದ ಬೀಳೊಳಿ ಸಿಕ್ಕಿದ ಗಾಲಿ ಯಂ ತೆಗೆದರಸನಂ ರತ್ನಾ ಚಲಕ್ಕೆ ಕೊಂಡು ಬಂದು ಸಕಲೌಷಧಿಗಳಿಂ ಶಸ್ತ್ರ ಮಣಮಂ ಮಾಣಿಸಲೆ ಬ೨ಕಂ ಅಪಜಯದ ಚಿಂತೆ ಚಿತ್ರ | ಕುಪತಾಪವನೆಸಗೆ ಪೋಗಿ ಗುರುಸನ್ನಿ ಧಿಯೋಳೆ | ತಸಮಂ ಚರಿಸುವನೆಂದಾ | ನೃಪನೆಯ್ದಿ ದನೊರ್ಮೆ ವಾಮದೇವರ ಗಿರಿಯಂ | - ಅಂತು ರಾಜಹಂಸಂ ತನ್ನ ಕುಲಗುರುವಪ್ಪ ವಾಮದೇವರಿರ್ಪ ಶಾಂತಾ ಚಲಕ್ಕೆ ಬಂದು ತದಾಶ್ರಮುಮಂ ಪೊಕ್ಕು ನಸುನುಗಿದ... ನಾಸಿಕಊಳೊಂದಿರೆ ನಿಶ್ಚಲಚಿತ್ತವೃತ್ತಿ ನೀ || ೪ನಿತಜಟಾಳಿ ನುಗಿದ ಬಹಿರ್ವಿ ಪ್ರಖಸ್ಥಿತಿ ನೂತ್ನ ಮೂರ್ತಿ ನೇ ೨ ಬೆಸೆದಿರೆ ನೈವಿಕವತಮನೋವಿ ಜನೌಘದ ಕಣ್ಣನಂಗತಾ || ಪಸನ ಪೊಲಿದ ತನ್ನು ನಿಗೆ ವಂದಿಸಿದ॰ ನಗರಕ್ಷಿತೀಶ್ವರಂ | ೬೩ ಅಂತು ವಂದಿಸಿ ಕೈಗಳಂ ಮುಗಿದು ನಿಂದಿರ್ಪುze ವಾಮದೇವರ ಕಾರು "ಕಟಾಕ್ಷದಿಂ ನಿರೀಕ್ಷಸಿ ಪರನಿಯರಸಂ ಬಂದ ಕಾರ್ಯುವೇನೆಂದು ಬೆಸ ೬೨ -b ಲಿ -