ಅಭಿನವ ಬಶಕುಮಾರಚರಿತೆ
೩೬
ve
V೪.
ಇm)
ಈರುಗುಗ-೪೦ದುಂಕಿ ವಿ ||
ದಾರಿಸಲಾಠಿಶುವನುಣಿದು ಬಿತ್ತು ಗಜo | - ಅಂತ ಗಜಂ ಬೀಮಿತುಂ ಪಿಡಿದಿರ್ದ ಪೋತಕನಂ ಭೀತಿಯಿಂ ಮೇಗಣ್ಣೆ ಈಡಾಡಲಾಶಿಶುವೊಂದು ವರನ ಕವಲೊಂಬಿನೊಳಿ ಸಿಲಲ್ಲಿ
ಪ್ರಬಿಕ್ಕಿ ಪಲ್ಗಳಂ ಕಿ ಮಿ | ದಿಬ ದಿಯಂ ತುಂಬಿಸಿ ಕಣ್ಣನರೆಮುಚ್ಚಿ ಬಿಸಿಲೆ | ಪಬಿ-ರೆ ಕಾಯುತ್ತಿರ್ದುದು || ಕೊರ್ಬಿದ ವೃಕ್ಷಾಗ್ರದಲ್ಲಿ ಮರ್ಕ ಟರಾಜಂ ||
ಅಂತಾಕೊಡಗಂ ಪಣ್ಣಿಂದೆತ್ತು ತಂತಾವಿರುವಂ ತೆಗೆದು ವಾನಿಸಿ ನೋಡಿ ಪಣ್ಣಲ್ಲದುದನಖದಲ್ಲಿಯೆ ಇರಿಸಿ ಕಾ ಪೇಯಗತಿಯಿಂದತಲೆ ಪೋದುಮು. ಇತಲೆ ಮುನಿಸಿಪ್ಪಂ ನಿಂದಿವೆಲ್ಲವನಲ್ಲಿಯೆ ಗುಲ್ಕದ ಮನೆಯೊಳೆ ನೋ ಡುತಿರ್ದು ನಿಂಹಂ ಪೊದುದನಖಿತು ಮರದ ಮೇಲಣ ಶಿಶುವಂ ತೆಗೆದು ವಾಮದೇವರ ಸವಿಾಪಕ್ಕೆ ತರಲವರಿಗೆಲ್ಲಿಯ ತಿರುವೆಂಬುದುಂ ತತ್ಸ ಸಂಚ ನುಂ ಜೀವಿಲಾವುನಿಯಾಬಾಲಕನಂ ನೀಂ ನನ್ನರಸಂಗೆ ಕೊಟ್ಟು ಬಾ ಯೆಂಬುದುವಾತಂ ಪುರ್ನವಿತೇಪ್ಪನುಲ ಸೇ ರಸಂಗೆ ಕುಮಾರನಂ ಕೊ ಟ್ವೆಡಾತಂ ಪ್ರೀತಿವಟ್ಟು ಪುಷೋದ್ಭವನೆಂದು ಹೆಸರನಿಟ್ಟು ವಸುಮತೀ ದೇವಿಯ ಕೆಯೋಕೆ ಕುತೆ, - ಭೂದೇವತೆ ಸದೃತುಗಳ | ನಾದರದಿಂ ಸಂಪುವಂತೆ ವಸುಮತಿ ಚಿತಾ || ಮೋದದಿನದಿನಕೆ ಕುವರರ || ನೋದಿಸುತುಂ ಸಲಪ್ರತಿದ `ಳ ತಿಕೌತುಕದಿಂ |
- ಅಂತಿರ್ದ" ವಸುಮತೀದೇವಿಯೊಂದು ದಿವಸಂ,
ಸರಸಿಜಲೋಚನಂ ಶಶಿಮುಖಂ ಹರಿವುದ್ಬವಿಭೆಂದ್ರಯಾನನು | ದ್ದು ರಕುಚಕೋಕಮಾತ್ರ ತಿಮಿರದ್ದುತಿವೇಣಿ ವದಾ೪ಕುಂತಳಂ || ಸುರುಚಿರಚಂಪಕಾವತನುವೊಂದೆಡೆಯೊಳೆ ನೆಲಸಿರ್ಪುದಿಂದ || ಚರಿಯೆನಲೆಯ್ದಿದಳೆ ನಸುನತೀವಧು ಕಾಂತಸಭಾಂತರಾಳವಂ | ರ್v
ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೫೦
Jump to navigation
Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
