ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತ ೩ ಚಿ fH ಎಂದಿಂತೆಂದಳೆ - ನಿನ್ನ ಧಿನಾಥನ ಸಚಿವಂ | ಸನ್ನು ತರುತಿ ಕಾಮಪಾಲನೆಂಬಾತಂ ಕೇ || ಳನ್ನ ಯ ಕೆಯೋಕೆ ಕೊಟ್ಟಂ | ಚೆನ್ನೆಸೆವೀಸುತನನೆಂದು ತೋರಿದಳಿವನಂ | ಅಂತು ತೋಯಿ ಮತ್ತಮಿಂತೆಂದಳೆ - ಆಕಾವಪಲನೆಮ್ಮೊಡ | ನಿಕುವರನನುಯು ರಾಜಹಂಸನ ನಿಜಕಾಂ | ತಾಕರ ೪ವುದೆಂದಂ || ಸಾಕಿವನಂ ದೇವಿ ಕೊಳ್ಳೇನುತ್ತು ಕೊಟ್ಟಳೆ | ಅಂತು ಕುಮಾರನನೆನ್ನ ಮಗ್ಗು ಲೋ೪ರಿಸಿ ಪೋದಳ, ಅನ್ನೆಗಂ - ಆರೊಡನೆ ಮಾತನಾಡಿದೆ || ನಾರಿಲ್ಲಿಗೆ ಬಂದರೆಂದು ನಿದ್ರೆಯಿನೆ | ತಾರಂ ಕಾಣದೆ ಮಗ್ಗು ಲೋ || ೪ರಂತೆಸೆದಿರ್ದ ನನ್ನಸುತನಂ ಕಂಡೆಂ | ೯೬ ಎಂದರಸಂಗರಸಿ ಹೇದುಮರಸಂ ಸಂತುಷ್ಯನಾಗಿ ಕಾಮಪಾಲನೇ ನಾದನೋ ಎಂದು ಚಿಂತಿಸಿ ಕುಮಾರಂಗದ ಪಾಲನೆಂದು ಹೆಸರಿಟ್ಟು ಸಪ್ತ ಸ್ವರಂಗಳಂ ಪರಿಪಾಲಿಸುವ ಭರತಜ್ಞನಂತೆ ಧರಣಿಶಂ ಪರಿತೋಷದಿಂದಿರಿ ಕಿರಿದು ದಿನದಿಂ ಮೇಲೆ, ಮತ್ತೊ೦ದು ದಿನಂ ಮುನಿಖೆ | ಪ್ರೋತ್ತಮನರ್ಚನೆಗೆ ಪತ್ರಪ್ರಮನುಯ್ಯಲೆ | ಮೊತ್ತದರಳ್ಳಿಕ್ಕೆಯಂ | ದೆತ್ತಿಸಿ ಕೊಂಡಿರ್ದದೊಂದು ಶಿಶುವಂ ಕಂಡಂ || F೭ ಅಂತೊರ್ಬಳೆತ್ತಿ ಕೊಂಡಿರ್ದ ಶಿಶುನಂ ವಾಮದೇವರ ಶಿವಲ ಕಂಡು