ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ [ಆಶ್ವಾಸಂ ೯v FF - ಎಲ್ಲಿಯವನೀಕುಮಾರಕ | ನೆಲ್ಲಿಯವಳೆ ನೀನರಮಧ್ಯದೊಳರ್ಪೇ | ಕಲ್ಲಿಗೆ ಪೋದದೆಯೆಂದು ಮ | ಹೋಲ್ಲಾಸದೊಳೆನಗೆ ಪೇದೆಂದನಲಂಸಿಂ | ಅಂತು ಕೇಳುದುಮನ೪೦ತೆಂದಳೆ:- ಮಗಧಧರಣೇಶ್ವರಂಗಾ | ವಗಮಾದಂ ಪ್ರೇಮದತ್ತನೆನಿಸುವ ಸಚಿನಂ | ಜಗಮುಖಿಯೆ ತಿಥ ಯಾತ್ರೆಯ | ಬಗೆಯಿಂದೊಂದಗ್ರಹಾರಮಂ ಸಾರ್ದಿದ್ರo | ಅಂತಾದ್ರೇವದತ್ತಂ ತೀರ್ಥಯಾತ್ರೆಗೆ ಪೋಗುತ್ತುಂ ಧರ್ವುಪುರನೆಂಬ ಅಗ್ರಹಾರಮುಂ ಸಾರ್ದು ಯಜ್ಞ ಶರ್ಮನೆಂಬ ದೀಜೋತ್ರಮನ ಸಖ್ಯಂಮಾ ಡಿಕೊಳಲಾತಂ ಕೆಲವು ದಿವಸದಿಂ ಮೇಲೆ ತನ್ನ ಮಗಳೆ ಕಾಳಿಯೆಂಬಳ ಕುಡಲವಳ್ಳಿ ಪ್ರಕೃತಿಯಿಲ್ಲದಿರಲವಳಿ೦ ಕಿಮಿಯಳಪ್ಪ ಕಾಳಿಂದಿಯಂ ಮಗುಳ್ಳು ಪ್ರೇಮದಂಗೆ ವಿವಾಹಂನಾಡಲವಳ್ಳಿ ಸುಕೃತಫಲದಿಂ ಸುತ ನರು ದುಂ ಬ೫ಕ್ಕೆ ಪ್ರೇಮದ ಯಶರ್ಮನಿಂ ಕಳುಹಿಸಿಕೊಂಡು ಪೂರ್ವಸಂಕಲ್ಪ ತನುಪ್ಪ ತೀರ್ಥಕ್ಕೆ ಕಾ೪ ಕಾಳಿಂದಿನಿ ತತ್ಕುಮಾರನಾತಂಗೆ ದಾದಿಯಪ್ಪ ನಾನಿಲತೆಲ್ಲರುಂ ಸರಯನದಿಗೆ ಪೋಗಿ ಸ್ನಾನಕ್ಕನುಗೈವ ಸ ವಯದೊಳೆ, ತನಗೆ ತನೂನಭರಿಲ್ಲೆಂ! ಬನುಶಯದಿಂ ಮಗನನೆತ್ತಿ ಕೊಂಡಿರ್ದೆನ್ನ | ಮುನಿದು ನದಿಯೊಳಗೆ ನೂಂಕಿದ || ಳನವರತಂ ಪರರ ಲೇಸನಾಂತಪರೊಳರೇ || ೧೦೦ - ಅಂತವಳೆ ಮಗನನೆನ್ನ೦ ನದಿಯೊಳೆ ನೂಂಕಲಾನುಮಿವನುಂ ನಡುವಿ ಮೊಳೆ ಬಿಡಾನೀಶಿಶುವಂ ಬಿಡದಿರ್ಪಅವಸ್ಥೆಯೊಳೊಂದು ಬೆ ರ್ಪಖಿ ದುಬಿದ್ದ ಮಲ್ಯ ಮರಂ ತೆಪ್ಪದಂತೆ ಬರ್ಪುದುಂ ಕಂಡದಂ ಪಿಡಿವನ್ನೆಗಂ