ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

He ಕಾಧ್ಯಕಲಾನಿಧಿ [ಆಶ್ವಾಸ ದಲತೆ ಪಡೆದಂತ ದುಃಖದೊ | ಆಳವಡಿಸಿದನೆಂದು ನಟನೆಯಂ ಮುನಿಶಿಷ್ಕ° | ೧ರ್ತಿ - ಅಂತಬಿಲುತ್ತೆ ಬರುತಿರ್ದುವಲ ಕಂಡು ಕಿರಾತವಡೆ ಈಕುಮಾರಕನೀತ ನ ಮಗನಾಗದೆ ಮಾಣನೆಂದಲ್ಲಿ ಕೆಲಬ5 ಕರುಣಿಸಿ ಕಣ್ಣನಿಯಂ ತೊಡೆದು ಕುಮಾರನಂ ಕಡಲಾಮುನಿಕುಮಾರಂ ಕೊಂಡು ಬಂದು ವೃದ್ಧೆ ಯಿರ್ದ ತಾಣದೊಳವಳ೦ ನೋಡಿ ಕಾಣದೆ ವಾಮದೇವರ ಸವಿಾಪಕ್ಕೆ ಕೊಂಡು ಬಂದು ತಟ್ಟಿ ತಮಂ ಪೇಡೆಯಿಾತಂ ರಾಜಹಂಸನ ಮಿತ್ರಪುತ್ರನೀತ ನನಾತಂಗೆ ಕೊಟ್ಟು ಬಾಯೆಂದು ಕಳಪಲಾತಂ ಒಂದು ಮಾಗಧಂಗೆ ಕೊ ಟ್ಟು ತದಾಶ್ಚರ್ಯಮಂ ಪೇಟ್ರೋಡರಸಂ ಸಂತಸಂಬಟ್ಟು, ಪ್ರಹಾರವರ್ಮ ನ ದೆಸೆಗೆ ಸುಟ್ಟು ಕುನಾರಂಗುಸಹಾರವರ್ಮನೆಂದು ಹೆಸರಿಟ್ಟು ವಸು ಮತಿಯು ಕೈಯೊಳಿ ಕೊಟ್ಟು ದಶದಿಜೃಂಡಲದಿಂ ಪ್ರಸಿದ್ದಿವಡೆದಿರ್ದಂತೆ ದ ಶಕುಮಾರರಂ ಪತೆಯೆ | ಖಗಭೂಷರಿ ಸಲೆ ದಕ್ಷಯಾಗದೊದವಿಂ ಭಂಗಕ್ಕೆ ಪಕ್ಕಾಗಲಿಲ್ಲ ! ಬೊಗೆದಿರ್ದಕ ದಶಸೂರ್ಯರೆಂಬ ತೆಳದಿಂ ಪದ್ಯಾನುರಾಗಪ್ರಭೂ ತಗುಣಂ ವಿಶ್ರುತದೇಹದೀಪಿ ಪರರಾಜದ್ವೇಪ್ರಮೊಪ್ಪ೮ ಪ್ರತಾ || ಸಿಗಳೇಂ ಪೆಂಡೆಸೆದಿರ್ದರೊದಶಕುಮಾರಕ ಕೌತುಕಪ್ರೇಮದಿಂ | ೧೪೦ - ಅಂತು ದಶಕುಮಾರಕ ರಾಜವಾಹನ, ಪ್ರಮತಿ, ಮಿತ್ರಗುಪ್ಪ, ಮಂತ್ರ, ಗುಪ್ಪ, ಸುಶ್ರುತ ಪ್ರಪ್ರೋದ್ಭವ, ಅರ್ಥಪಾಲ, ಸೋಮದತ್ತ, ಪ್ರಹಾ ರವರ್ಮ, ಉಪಹಾರವರ್ನುಕೆ ಅಂತಿರ್ದ ದಶಕುಮಾರರ ಶೃಂಗಿ ಭೇತಾ ೪ ವೈತಾ೪ ಮರುಜರಿಯೆಂಬ ಶಸ್ತ್ರ ವಿದ್ಯೆಯೊಳೆಂ ಸಮವಾದ ವೈಷಮಮಂ ಡಲಾಲೀಢ ಪ್ರತಾಲೀಢ ಮೆಂಬ ಧನುರ್ವಿದ್ಯೆಯೊಳಂ, ಚತುರಶೀತಿಸದವಿ ಧಾನವಾದ ಗಜಶಿಕ್ಷೆಯೋಳಂ, ಪಂಚಧಾರಾಸಚಿತವಾದಶ್ಯಾರೋಹಣದೊ ೪೦, ಸರ್ಣನಾಭ ಚಿತ್ರಕವಾತ್ಸಾಯನವಿರಚಿತಕಾಮಶಾಸ್ತ್ರ ದೊಳ, ಶಬ್ದಾರ್ಥಾಲಂಕಾರವ್ಯಾಕರಣಚಂದೋವಿಲಾಸವೆಸೆವ ಶಬ್ದ ಶಾಸ್ತ್ರ ದೊ ಇಂ, ಮತ ಮನೇಕನೀತಿಶಾಸ್ತ್ರ ದೊಳಂ, ಪ್ರವೀಣರಪ್ಪಂತು ಮಾಡಿ ರಾಜ ಹಂಸಂ ಸುಖದೊಳಿರ್ದ೦, ಅದೆಂತೆನೆ --