ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1 ತೃತೀಯಶಾಸb # ಶ್ರೀಮನ್ನಗಧವುಹೀರತಿ | ಕಾಮಂ ರಿಪುರಾಜಮಮಾಣಿಕೈರುಚಿ | ಸೊಮಾಂಫ್ರಿದಿತಯಂ ನಿ | ಸ್ಥಿಮದಿನೊಪ್ಪಿದನಭಂಗವಿಟ್ಟಲಭ್ಯತೃಣ | ಅದಲ್ಲದೆಯುಂ - ಸುತಸೇವಾಯಾತವೀರಾದ್ಭುತರಸಜಲದೊಳೆ ಚಾಮರಗ್ರಾಹಿಶೇಷ | ಸತರಂಗಣಿಯೊಳೆ ಪಠಕಜಯಜಯಕೋಳಾಲಕಳ ಧ್ಯಾನದೊಳೆ ಸ # * ತನಾನಾಭೂಪವುಳ್ಳವಜಸರಸಿಜದೊಳೆ ಬಂಧುಸಂದೋಹಗಂಭೀ || ಕತೆಯೊಳೆ ಸಭಾಗೃತೋತಾಪು೪ನದೊಳೆಸೆದಂ ದಾಗದಿಂ ರಾಜಹಂಸಂ ೨ ಅಂತು ಸಕಲರಾಜಿಕಂಬೆರಸೊಡೋಲಗಂಗೊಟ್ಟರ್ದು ಸಮುಚಿತಯವನೇಭವದಲೇಖೆಯೊ ಯವನಪ್ರಸನೃಂಗಕಾ ! ೪ಮಿ ವಿಲಾಸಯವನಸುಧಾಕರಲಕ್ಷ್ಮಿಯೊ ಪೇಳೆನಲೆ ಕರಂ || ವಿಮಳಮುಖಾಬ್ದದೊಳೆ ಮೊಳೆವ ತುಪ್ಪಲಿ ಮಿಸೆಯೊಳೊಪ್ಪತಿರ್ಪ ವಿ! ಕ್ರವಯುತನಂ ನಿಜಾತ್ಮ ಸುತನಂ ಪದೆದೀಕ್ಷಿನಿದಂ ನೃಪಾಲಕಂ || ಅಂತರಸಂ ಕುಮಾರನಂ ನೋಡಿ ಯುವರಾಜಪಟ್ಟಕ್ಕೆ ಕಾಲವಾದುದೆಂ ದು ಮನದೊಳೆ ಭಾವಿನಿ ಮಂತ್ರಿಗಳೆ ವೆರಸು ಶುಭದಿನಶುಭಮುಹೂರ್ತ ಜೋಳಿ ಕಂದರ್ಪoಗದವೇಚಿ ಮಂದಪವನ ಸಂತೋಷಮಂ ಪೇಟೆ ಮಾ | ಕಂದಂ ಪ್ರಗುಡಿಯ ಸಂತತವಸಂತಂ ಸೌಖ್ಯಮಂ ಬೀ ಸಾ | ನಂದಂ ಮಂತ್ರಿಗಳನ್ನು ದಾಯೆನೆ ಕುಮಾರಂಗಾರ್ಪಿನಿಂ ತನ್ನ ಸೆಂ || ಎಂದಾರ್ಯ೦ ಯುವರಾಜಪಟ್ಟಮನಲಂಎಂ ಕಟ್ಟಿದಂ ಭೂಭುಜಂ | 8 ಅಂತು ರಾಜಹಂಸಂ ರಾಜವಾಹನಂಗೆ ಯುವರಾಜಪಟ್ಟಮಂ ಕಟ್ಟಿ ದಕ ಕುದೂರದ ದಿಗ್ವಿಜಯಕ್ಕೆ ಕಳಿಸಲೆಂದು