ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೬೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಾವ್ಯಕಲಾನಿಧಿ [ಆಶ್ವಾಸಂ - ಪಟುಭಟಪದೋತ್ಥಧ೪: || ಸಟಳಂ ಕವಿದಂಧಕಾರಮಂ ಪಟ್ಟಣೆ ವಿ | ಸುಟಮುಕಟರತ್ನ ರುಚಿಯಿಂ | ಕಟಕಂ ನಡೆಗೊಂಡುದಖಿಳಧಿಪತಿಯಾ | ಅಂತು ನಡೆಗೊಂಡು ತನ್ನ ರಾಜೃಮಂ ಕಳದು ಹೇಮಕೂಟದ ತಳ್ಳ ಮಧ್ಯಸ್ಥಾನದೊಳೆ ಬೀಡಂಬಿದ್ದೊಡೋಲಗಂಗೊಟ್ಟು ಕುಳಿರ್ದಾಗಳೆ' ನೊಸಲೊಳಗಿಟ್ಟ ಚೆಲ್ಪ ತಿಲಕಂ ಪಿಡಿದಗ್ಗದ ಸೇಡುಗೋಲಿ ವಿಲಂ * ಬಿಸುವುಪವೀತಮಲ್ಲಿ ಬಿಲಗಾಯದ ಡೋರೆಯಲಿಲ್ಪ ಧೋತ್ರಮೆ ! ಉಸಿದೆಡಗೈಯ ಬಿಲೆ ಬೆರಳ ದರ್ಭೆ ಮಹಾದ್ಭುತವಲ ಮನಕ್ಕೆ ಸೂ ಚಸಲತಿಸಂಭ್ರಮಂ ಬೆರಸು ಒಂದನದೊರ್ವಸಮಂ ದ್ವಿಜಾಧವುಂ | ೧೧ ಅಂತೂರ್ಬ ಬ್ರಾಹ್ಮಣಂ ಬಂದು ಮಂತ್ರವಿಲ್ಲದಕ್ಷತೆಯಂ ಕೊಟ್ಟ ಡೆ-ಇದೇನೈ ವಿಪರೀತವೇವಮಂದಾತನಂ ರಾಜವಾಹನಂ ಕೇಳುದುವಾ ತನಿಂತೆಂದಂಅಜನೀರ್ನಳ್ಳಂ ನೆಬಿಲ್ಕುಂದಿದ ತರುನಿಚಯಂ ಧೂಳಡರ್ದುಬಿ ನಿಚ್ಚಂ | ಪಗೆವಾಸ ನಿಷ್ಟೆಯ ತನುವನಿಶಂ ಬೋಧನಾಧ್ಯಾನವೇನುಂ 9 ದಣಿದುಂ ಮಾಡಲ್ಕನಂ ಬಾರದ ಬಗೆ ಮಿಗೆ ಸರ್ವೋವಿ್ರಯೊಳೆ ಕೂಡೆ ನೋಡಲೆ | ಬಟನಾಗಲಿ ಸರ್ವರಾಗಿ ಕೆಲಬರೊಲೆದರಣ್ಯಕ್ಕೆ ಪಕ್ಕಾಗಿ ಬಂದರೆ | ಅತು ಬಲನಚಿಯಟ್ಟೆ ಕಂದಮೂಲಫಲಂಗಳಂ ಮೆಲ್ಲು ಜೀವಿದೆವೆಂದು. ಕೆಲಂಬ5 ಬ್ರಾಹ್ಮಣರೊಡಗೂಡಿ ಶಿಶುವಾಗಿರ್ದೆನ್ನ ನೆತ್ತಿ ಕೊಂಡೆಮ್ಮ ತಾ ಯ್ತಂದೆಗಳರಕ್ಕೆ ಒಂದು ಮಾತಂಗರಿಸತ್ತಂ || ಮಾತಂಗಕನೆಂಬನಿರ್ಪ ನಾವನದೊಳೆ ಮು # ತಾತನ ಹೆಸರಿಟ್ಟುಂ ಮ | ತಾತಂ ಪೊರೆದೆನ್ನನೊಲ್ಲು ನರಸತಿತನಯಾ | ܩܘ ೧೩