ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಕಕುಮಾರಚರಿತೆ HH - ಅಂತು ಹೆಸರಿಡಲಾಮಾತಂಗಕನೆಮ್ಮೆಲ್ಲರ್ಗ೦ಜೀವನೋಪಾಯಮಂ ಮಾಡುತಿರ್ಪನ್ನ೦ ಕೆಲವುದಿನದಿಂ ಮೇಲೆ - ಜನಕಂ ಮಾತೆ ಸಹೋದರಕ ಕುಲಜರಾವಕ ಬಂಧುಗಳ ಸಂತತಂ | ವನವಾಸವಥೆಯಿಂದವರೆ ಮಡಿದರಾನೀಬೇಡರೊಳೆ ಕೂಡಿ ಕಾ || ನನಗೊಳಿ ಬೇಂಟೆಯನಾಡಿ ಕಳ್ಳರು ದ ಪರ್ಮಕ್ಕೆ ಪಕ್ಕಾದ ಜೀ ! ವನದಿಂದಿರ್ದಪೆನುರ್ವರಾಧಿಪತಿ ಕೇ ಸಂಸರ್ಗಮೆಗೆಯದೊ | ೧8 ಎಂದಾದ್ರಿ ಜಾಧವಂ ಪೇಳ್ಕೊಡೆ ಮತ್ತಮರಸನನಿತುಂ ಗಾಯದ ಕಲೆಗೆ ಕಾರಣವೇನೆಂದು ಕೇಳಲಾತನಿಂತೆಂದಂ:- - ನೆರೆದಿರ್ದ ಪುರನನಿಬಿಯ ೮1 ಕಿರಾತತತಿ ಪೋಪ ಪದದೊಳಿದಿರೊಳೆ ಪರ್ವo | ಬರುತಿರ್ದನೊರ್ಬನಾತನ | ನರವರಿಸದೆ ಕೊಲೊವೆಂದು ಮುತ್ತಿದ ಪದದೊಳೆ 1 ೧೫ * ಗೋವಿಂಗಂ ಪಾರ್ವ೦ಗಂ || ಸಾವಡಸಲೆ ತನ್ನ ಜೀವದಾಸೆಯನುಳಿದೊ | ಪ್ಲಾವಂ ಕಾದಶನಾತಂ ! ಕೈವಲ್ಯಾಂಗನೆಯ ಕಾಂತನಪ್ಪನಮೋಘಂ || ೧೬ - ಎಂಬುದಂ ಕೇಳ್ ಅವೆನು ದುಂದಾತನಂ ಕೋಲಸದ ಮೇಲೆ ಐ ರ್ದೊಡಾತನಂ ಬಿಟ್ಟೆನ್ನನಿಯಿಯಲಾಂ ಗತಜೀವಿತನಾಗೆ ಸಲೆ ಕಾಯ್ದುರ್ಕಿನ ದಾರೆಯಂ ಬಿಡು ನವದ್ವಾರಂಗಳೊಳೆ ಕಾಯ್ದು ಕಾ। ವಲಿಯೊಳೆ ಕುಳ್ಳಿರಿಸೊಲ್ಕು ಬಾಲವುಲುವುಂ ಕೀವಾಗಿ ತೀವಿರ್ದ ನೀಂ | ಬಲವಂ ಬಾಯ್ದೆ ನೂಂಕು ಸಾಕುಳದೊಳೇಅಲ್ಲೂ ಶಸ್ಸು ದ | ಹೈಲೆಯ ಕೋಯ ಕೊಲೆಯೆಂಬ ಕಾಲಯವನಂ ಕಂಡೆ ಧರಾಧೀಶ್ವರಾ || ೧೬ - ಪಂಚಮಶಾಪತಕಿಯಂ ! ನಂತಕನಂ ನುಡಿದು ಪ್ರಸಿವನಂ ಸಂಗರದೊಳೆ |