ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೬೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಾವ್ಯಕಲಾನಿಧಿ | [ಆಶ್ವಾಸಂ v ಹಿಂಚುವನ ಪುಲಗೊಂಡದ || ಸಂಚದೊಳಿಕ್ಕಾನ ಕಾಲಮೇಲಿದ ತೆಲದಿಂ ಎಂಬ ಘೋರಮುಖನಸ್ಸ ಕಾಲನ ಸಮಿಾಪಕ್ಕಾಂ ಪೋಗಲಾತನೆನ್ನ? ನೋಡಿ - ಕತಂ ಬ್ರಾಹ್ಮಣನಂ ಕಾ | ದಾತಂ ಕೃತಕೃತ್ಯನೀತನಂ ತಂದವರಾರಿ | ಭೂತಳಕೆ ಪೋಗೆನುತ್ತುಂ | ಪ್ರೇತೇಶಂ ಮುಗುಳು ಕಳುವಿದಂ ಪದೆದೆನ್ನಂ | ೧ರ್೯ - ಅಂತಾಯವನೆನ್ನ ಕಳುಸಲಾಂ ಬರ್ಪಾಗಳ ಮುಂದೆ ನಾಂ ಕಾದ ಬ್ರಾಹ್ಮಣನೆನ್ನ ಕಳೇವರಮಂ ಸಂಸ್ಕರಿಸಲೆಂದಿರ್ಗಗಳ ಗಣನೆಗರಿದೆನಿಪ ದುಪ್ಪ ತ | ಗಣವಂ ಪರಿಹರಿಸುವಿಸ್ಮದೈವಕ್ಕೆ ಸಲ | ಕಣಭಜನೆಯೆಸೆಯೆ ದಂಡ | ಪ್ರಣತಂ ತಾನಾದನೇಜೀ ತೆರೆದಿಂದೆಲ್ಲೆಂ || ೨೦ ಅಂತಾನೆಟ್ಟು ದಂ ಕಂಡಾಬಾಹ್ಮಣ೦ ತನಗೆ ಪ್ರಾಣವಿರ್ಮುಡಿಸಿದಂತೆ ಸಂ ತಸೆಂಬಟ್ಟಾತನೆನ್ನ ಮನೆಗೆ ಕೊಂಡೊಯ್ದು ಶಸ್ತ್ರ ಹತಿವ್ರಣಮಂ ಮಾ ಆಣಿಸೆ ಬ೫ಕ್ಕೆ ನಾಂ ಪೋದಪೆನೆನೆ ಮತ್ತಂ ಕಿರಿದು ದಿನಮಿರಿಸಿಯಾತನಿಂ ಮಂತ್ರೋಪದೇಶಮಂ ಕೈಕೊಂಡು ಆತನಂ ಕಳುಸಿ ಬಣಕ್ಕೆನಗೆ ವೈರಾ ಗೈಂ ಪುಟ್ಟ ಲೀಡ್ಮಾಕೂಟಪ್ರದೇಶಕ್ಕೆ ತಪಂಬಡಲೆ ಬಂದಿರ್ದಪಂ, ಇ ಸ್ನೇಕಾಂತದೊಳೊಂದು ಕಾರ್ಯಮಂ ಪೇಟ್ಟಿ ಪೆನೆನಲರಸಂ ವಿಸ್ಮಯಂಬ ಟ್ಟು ಏಕಾಂತಮಂ ಬಳಿಕ ಪೇಟೆಂದಾತನಂ ಕಳುವೆ - ದಿನಯಾತ್ರಾ ನಿಗಮುಕ್ರಮಕ್ಕೆ ವಿಪನುಂ ಸಪಾ ಶಮಿನ್ನೊಂದು ವಾ | ಹಸನುಂ ತಂದು ಸನುಂ ತುರಂಗಮೆನಿಸಂಶಾಂ ಮಾಳ್ವೆನೆಂಬೊಂದು ಭಾ | ವನೆಯಿಂದುತ್ಸವರಾಗಮುಂ ತಳದು ಸೂರ್ಯo ಪಶ್ಚಿಮಾಂಭೋಧಿಯಂ || ಮನಮೊಲೆಯ ದನೆಂದು ಬಣ್ಣಿಸೆ ಜಗಂ ಚೆಲ್ವಾಯ್ತು ಸಂಧಾಗಮಂ೨೧