ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದರಕುಮಾರಚರಿತ مع o೩ ಮೂಡಣ ವಾರ್ಧಿಯೊಳೊಪ್ಪುವ | ಬಾಡಬಶಿಖಿ ಪಶ್ಚಿಮಬ್ಬಿಯರ್ವಾನಳ ನಂ || ನೋಡಲೆ ಬರ್ಪಂತಿರ್ದುದು | ನೀಡುಂ ಕೆಂಪಡರ್ದು ಸಂಜೆಯೊಳೆ ರವಿಬಿಂಬಂ ! - ಅಂತು ಸಂಧ್ಯಾಕಾಲದೊಳೊಲಗಮಂ ವಿಸರ್ಜಿಸಿ ಸಂಧ್ಯಾವಂದನಾದಿ ಕ್ರಿಯೆಗಳಂ ಮಾಡಿ ಕುಳಿರ್ದು ದೌವಾರಿಕನಂ ನೋಡಿ ಏಕಾಂತವುಂ ಪೇ ಟ್ವೆನೆಂದ ಬ್ರಾಹ್ಮಣನಂ ಕರೆಯೆನಲವನಾತನಂ ಕರೆವುದುಂ - ಮೆಯ್ಯ ಕೃತಗ್ರವೆನುತೆನು || ತೊಯ್ಯನೆ ಪದವಿ ಡುತ ಬಂದು ನೃಪತಿಗೆ ನಲವಿ ಕೈಯೆತ್ತಿ ಪರಸಿ ನಿನಗೆ | ಗೆಯ್ಯಿಂದೊಡರಸ ಚಿತ್ತವಿಸೆಂದು | ಅಂತರಸಂಗಾಬಾ ಹ್ಮಣನಿಂತೆಂದಂಸಕಲಾಭರಣಳಾನ್ನಿತೆ ಕ | ೩ ಕೆಯೊರ್ಬಳೆ ನನ್ನ ಬಳಿಗೆ ಬಂದೆನಗೀಮಾ | ಎಣಿಕವಂ ಕೊಟ್ಟೆನ್ನಿ ದಿರೊಳೆ | ಮುಕುಳ ತಕರಕಮಳೆಯೂಗಿ ಮುತ್ತಿಂತೆಂದಳೆ | - ನಾಳೆ ಮಗಧೇಶನಲುಗನ | ಪಾಳಯಊಾತಾವನೆಯ್ದಿ ಬಿಡುಗುಂ ತದ್ರೂ | ಪಾಳ ಸತ್ಯ ಮದಿಂ ಪಾ ! ತಾಳಕ್ಕೆಯಂದು ನಿನಗೆ ರಾಜ್ಯವನೀವಂ | ಅದಲ್ಲದೆಯುಂ, ನಿನ್ನ ಶರೀರಂ ವಂಶ | ಚೆನ್ನಾ ದಪ್ರದೆನಗೆ ನೀನೆ ಪತಿಯಾದಪ ಮ ತನ್ನ ಗಲೋಕಂ ನಿನಗೆ || ಕ್ಯುಂ ನೆಟ್ಟನೆ ನಂಬು ಮುದ್ರಚೋವೃತ್ತಕಮಂ |

  • * *