ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

# Xv ಕಾವ್ಯ ಕಲಾನಿಧಿ [ಆಶ್ವಾಸಕಿ ಎಂದಾಕನೃಳೆ ಪೇಟ್ಗೊ ಡೆನ್ನ ಶರೀರಂ ವಂಶಲ ಪೊಸತಪ್ಪು ಪಾಯಂ ನಾ ಗಲೋಕದ ರಾಜ್ಯಮುಪ್ಪ ಕ್ರಮಂ ನಿನಗವೆನಗಂ ಸಂಗನಮಪ್ಪನುವೇತೆ ಅದಿಂದಪ್ಪುದೆಂದಾಂ ಕೇಳಲೆ ಮುಗುಳಂತೆಂದಳೆ ಈಗುಹೆಯೊಳೆ ಮಹಾಗ್ನಿ ತ್ರಿತಯಂ ನೆಲನಿರ್ದಪುದಲ್ಲಿ ಮಂತ್ರನಾ || ನಾಗವಮಿರ್ಪ ಪ್ರಸ್ತಕನುಮುಂಟದಾದಿಯ ಮಂತ್ರಜಾಪ್ಯದಿಂ || ಬೆಗದೊಳಗಿಯ ೦ ಪ್ರಗು ಮಗುಳು ತದುರ್ವಿ ಪನೊಂದು ಮಂತ್ರಸಂ | ಯೋಗದೊಳತ್ತುವಂ ನಿಜಶರೀರವನಿಂತಿದಮೋಘವಾಚಕ೦ | ೦೭ ಅಂತು ನಿನ್ನ ಶರೀರಂ ಪೊಸತಾಗೆ ಇತ್ತು ಮಾರಂ ತನ್ಮಾರ್ಗದೊಳ ನಿನ ಗೀವನೆಂದವಳ ಸೇಡಿದಂ ನಿನದಂದಮೆಂತೆಂದೊಡೆ ಅವಳಿ ಮಗು ಇಂತೆಂದಳೆ ಇನಿತಂ ಮದೀಯಪಿತನೊ | ಲೈನಗಮಿಸಿ ತಪಕ್ಕೆ ಪೋದನಾನೀಪದನಂ | ನಿನಗಖಿಸಿದೆನೆಂದು ತವಂ || ಗನೆ ಪೋದಳಿ ಬಳಿಕ ನಾಗಲೋಕಕ್ಕರಸಾ | ಅಂತವಳಿ ಪೋದಳೆ, ಅವಳಿ ಪೇ ತೇಜದಿಂ ಬೇವಕ ಬಿಜಯಂಗ6. ಮೇಲಪ್ಪ ಕಾರ್ಯಮಂ ನೀವೆ ಬಲ್ಲಿರೆಂದು ಬ್ರಾಹ್ಮಣಂ ಪೇಟ್ಗೊಡರಸನ ದಂ ಮನಸೆಗೊಂಡು ಎನ್ನಿ೦ ಸಜ್ಜನ್ನವೆನ್ನಿ೦ ಮದನಸಮುಶರೀರಂ ಲಸತ್ಪಾ ಯವೆನ್ನಿ॰ | ದೆನ್ನಿಂದುದ್ವಾಹವೆನ್ನಿ೦ ಭುಜಗಭುವನನಾಥವಾಯೇಂಬ ವೋಲೆ ಮಾ ಸ್ಪೆನ್ನಿ ಸ್ಪಂದೇಹವೀ ತಂಗಿನಿತು ಘನಯಶೋಲಾಭವುತ್ತೀರ್ಣಧರ್ಮo || ತನ್ನಿ೦ ತಾನೇರಳೆ ನೂಂಕುವರೊಳರೆ ಎನುತ್ತು ಬಿಂದಂ ರಾಜಪುತ್ರಂ | ಅದಲ್ಲದೆಯುಂ, ಮಾನವಜನ್ಮ ದೊಳೆ ಜನಿಸಿ ನಿತೃವನಿಂದೈಪರೋಪಕಾರನುಂ | ದಾನಮನಥ-ಪಾಲನೆಯನ” ಮಿಗಲೆ ಮಿಗೆ ಮಾಡದಿರ್ಪನಂ || ಮಾನವನಲವಂ ತೊವಲ ಬೊಂಬೆ ತೆರಳದ ಲೆಪ್ಪದ ದು || ಸ್ಥಾನದ ಹುಲ್ಲ ಹಾಜಿ ಪಗೋಣೆಯ ಚಿತ್ರವೆನಲೈ ಸಾಲದೇ ! ೩೦ -೦v