ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೭೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಾವ್ಯಕಲಾನಿಧಿ [ಆಕಾಸಂ ೩ ೬. ಅಂತು ಗುಹೆಯೊಳಿರ್ದಗ್ನಿ ಯಂ ಕೆಲದ ಪ್ರಸಕಮಂ ಕಂಡು ಮಾತಂಗ ಕನಂ ನೋಡಿ ನೀಲ ಕೆನ್ಯಾಸೂಚಿತವಪ್ಪ ಕಾರ್ಯವನುದ್ಯೋಗಿಸೆನೆ ಮನಸಿಜನ ರೂಪು ನಿಜಯ | ವನದೇಲೆ ವಿವಾಹಸಿದ್ದಿ ರಾಷ್ಟ್ರದ ಲಾಭಂ | ತನಗಸ್ಸುದೆಂಬ ಹರ್ಷ ದೊ || ೪ನುಮಾನಿಸದಗ್ನಿ ಯಲ್ಲಿ ಭೋಂಕೆನೆ ಬಿಂ | ಮಾತುಗಳದಿಜಂ | ವ್ಯಾತತ್ಸಮೆನಿಪ್ಪ ಮಂತ್ರದಿಂದುರಿಯಂ ನಿ ! ರ್ಭೀತಿಯಿನಪ್ಪಲಿ ಕಿರ್ಚಿo | ದಾತನು ಭಸವಶೇಷವಾದಾಗಳೆ | ೩೭ ಅದನರಸಂ ಕಂಡು ವಿಸ್ಮಯಸ್ಕಾಂತನಾಗಿ ತತ್ತು ಸಕದೊಳಿರ್ದ ಮಂತ್ರ ಮಂ ನೋಡಿ - ಮೃತಸಂಜೀವನಮಂತ್ರದಿಂ ನೃಪಸುತಂ ದಿವ್ಯಾಂಬುವಂ ಮಂತ್ರಿಸು | ತತಿಶೀಘ್ರ೦ ಮಿಗಲಗ್ನಿ ಯೊಳೆ ತಳಿಯೇ ನಿದ್ರಾ ಸಕ್ಕನಾಗಿರ್ದವಂ | ಮತಿವೆತ್ತೇವೊಲಂಗಸದವವಿಲಾಸಂ ಯವನಂ ನಿರ್ಮಲಾ | ಕೃತಿಯೊಪ್ಪುತ್ತಿರಲಗ್ನಿ ಕುಂಡದೊಳಗಿಂದೆ ನಗುತ್ತಾಗ್ನಿಜಂ | & ಅಂತಿಟ್ಟು ಬಂದ ವಾತಂಗಕನ್ನಿಹನನರಸಂ ತಳ್ಳೆ ಸಿ ಕೊಂಡು ಸಂತೆ ಪಾತಾಳಭುವನಮಾರ್ಗವುಂ ನೋಡಿ ಪ್ರತಿಪಕ್ಷಪ್ರಚುರಾವನೀಶವೀಸಬ್ಬಾತುರ್ಬಲವಾಣಮಾ | ರುಪೀತಾಹಿ ವಿರೋಧಿಭೂಪತಿಮನೆ ವೇಶ್ಚಾಭುಜಂಗಂ ರಿಪು | ಕ್ಷಿತಿನಾಥಾನ್ನಯಚಂದ್ರರಾಹು ಸುಖಸಂಪದ್ಯೋಗಿ ಪಾತಾಳಮಂ | ನುತಮಾತಂಗಕಕಂಧರಸ್ಥಿ ತಕರಂ ಪೊಕ್ಕಂ ಮಹೀಪ ಇಳಕಂ | ೩೯ ಅಂತರಸಂ ಮಾತಂಗಕಸಹಿತಂ ಪಾತಾಳಭುವನಮಂ ಪೊಕ್ಕು ತನ್ನಾಗ ಕನ್ಯಾಭವನಮುನೆಯ್ದೆ