ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೭೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದಶಕುಮಾರಚರಿತೆ ವಕರಪತಾಕನಾರ್ಪು ವನಿತಾಕೃತಿವೆತ್ತುದೊ ಪೂರ್ಣಚಂದ್ರಚಂ | ದಿಕೆ ಸತಿರೂಪನಾಂತುದೊ ವಸಂತವಿಲಾಸವುಗಪುಣ್ಯಕ | ನೃಕೆಯೆನಿಸಿರ್ದು ದೋ ಸಾಲಮೋಹನವಿದೈ ಭುಜಂಗರಾಜಬಾ || ಅಕಿವೆಸರಿಂ ನೆಗಟ್ಟದೆನೆ ಕಣ್ಣ ಸೆದಿರ್ದುದು ರೂಪು ಕಾಂತೆಯಾ 1 - 8 ಏಾವ ತುಂಬಿಯಂ ಕಳವ ಪೂಗಣೆಯಂ ಮುಗಿವಞ್ಚಮಂ ತನುಂ | ದೋCಲಗಲೂ ಚಕ್ರಯುಗಮಂ ನಸುಬಾಡುವ ಕಲ್ಪವಲ್ಲಿಯಂ | ನೀಖೆಯ ಕುಂತಳಕ್ಕೆ ನಯನಕ್ಕೆ ಮುಖಕ್ಕೆ ಕುಚಕ್ಕ ತೊಟ್ಟೆ ಕೈ ! ಊಾರಿ ಸಮಾನವೆಂದೊಡುತಾಮಾಪರಿಹಿನಮದಾಗದಿರ್ಪುದೇ ೪೧ ಅಂತು ರೂಪಿಂಗಗ್ಗಳವಾದ ನಾಗಕನೈಯಂ ಕಂಡರಸಂ ನೀಂ ಸೇ ಬಾಲಕಿಯಿಾಕೆಯಾಗದೆ ರ್ಮಾಳೆಂದು ಮಾತಂಗಕನಂ ಕೇಳೆ ಡಾತಂ ಲ ಭೈಯಿಂ ತಲವಾಗಿರಲದಖಿನಗಿದು ಮುನ್ನ ಮೆ ತಾಂ ಪೇಳಪ್ಪದಯಿಂದಾ ಆನ್ಲೈಯಂ ಮಾತಂಗಕಂಗೆ ವಿವಾಹವಂ ಮಾಡಿ ತದಾದೊಳೆ ಪಟ್ಟಮಂ ಕಟ್ಟಿ ಯನಂತರಂ ತನ್ಮಾತಂಗಕನಿಂದರಸಂ ಕಳುಹಿಸಿ ಕೊಳ್ಳಗಳಾವಾತಂ ಗಕನಿಂತೆಂದಂ:- - ನಿನ್ನಿಂದಾವಿರ್ಬರಂ ಕೂಡಿದೆನಹಿಭುವನಂ ಕೈಗೆ ಸಾರ್ದು ದೇವ | ಗಿನ್ನೊಂದಂ ಬಿನ್ನ ಸಂಗೈದಪನೆನಿತು ಪಿಪಾಸೋದಯಂ ಕುವ್ವಯಂ ಕ್ಲ! ಶನ್ನಿ ದಾಬಾಧೆ ಪಿಂಗಿರ್ಪುದು ನಿಜವಿವಬಿಂ ಸಂತಸಂ ದಿವ್ಯವಾಣಿ | ಕೃ೩ನೇ ಭಾಜನಂ ಚಿತ್ತವಿಸೆನುತೊಲವಿಂ ರತ್ನಮುಂ ಕೊಟ್ಟನಾಗಳ | ನಾಡಾಡಿಯ ಮಾಣಿಕಮೆಂ || ದೀಡಾಡದಿರಲೆ ಕುಮಾರ ಮನದುತ್ಸವದಿಂ | ಚೂಡಾಮಣಿಯಂ ವಾ ದು | ಮಾಡಿವದಳವೆಖೆಯನಾಂತ ರುದ್ರನ ತಳದಿಂ | ಎಂದು ಪೆಟ್ಟು ಮಾತಂಗಕಂ ತನಗೆ ನಾಗಕನ್ಯಕೆ ಕೊಟ್ಟ ಮಾಣಿಕ್ಯ ಮಂ ಕುಡಲದಂ ಕೈಕೊಂಡು ಆತನಿಂ ಕಳುಹಿಸಿಕೊಂಡು ರಾಜವಾಹನಂ ತ ೪ರಲುದ್ಯುಕ್ತನಾಗಿ ಖಡ್ಡ ದ್ವಿತೀಯನಾಗಿ 3೩