ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೭೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ܩ ಕಾವೈಕಲಾನಿಧಿ [ಆಶ್ವಾಸಂ ಉದಯದೊಳೇಚ್ಛೆ ವೆತ್ತ ರವಿ ವಾರಿಧಿಯಂ ಪೊಲಿವಟ್ಟನೆಂಬಿನಂ | ಮದವದರಿಸತಾನವನಿತಾನಯನೋತ್ಸಲಚಂಡಭಾಸ್ಕರಂ | ವಿದಿತಪರೋಪಕಾರನಿಧಿ ಸಾಹಸಕೇಸರಿ ಶಸ್ತ್ರ: ಶಾಸ್ತ್ರ ಕೋ ! ವಿದನಹಿಲೋಕದಿಂ ಪದೆಪಿನಿಂ ಪೊಲಿವಟ್ಟಿನಭಂಗವಿಕ್ರಮಂ | 88 | ಗ ರೈ ° | ಇದು ನಿಖಿಲಬುಧಜನಮನೋವನಜವನದಿವಾಕರಕಿರಣಪ್ರತಿಮಪುಸನ್ನ ಕಿಮದಭಂಗವಿಟ್ಟ ಅಪದಾಂಭೋಜನತ್ತ ಮಧುಕರ ಮಧುಸೂದನನಂದನ ಸರಸಕವಿ ಚಂದರಾಜ ವಿರಚಿತಮಪ್ಪ ಅಭಿನವ ದತಕುಮಾರಚರಿತೆಯೋಳೆ ಮಾತಂಗಕರಾಜವಾನಪಾತಾಳಲೋಕವಿಜಯಂ ಮಾತಂಗಕನಿವೃದ್ಧಿ ವರ್ಣನಂ ತೃತೀಯಾಶ್ವಾಸಂ, -m→