ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೭೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


1 ಚ ವಿರ್ಧಾಶ್ವಾಸ! - ಪುಷ್ಟೋ ವಚರಿತಂಶ್ರೀಲೀಲಾವಸಥಂ ವಾ || ತಲದಿನೇಕಾಕಿಯಾಗಿ ಪೊಲಮಟ್ಟು ಮಹೀ # ಪಾಲಂ ಕುಳ್ಳಿರ್ದನು ಸಮ | ಲೀಲೆಯೊಳೊಪ್ಪಿದನಭಂಗವಿಟ್ಟಲಭ್ಯಶೃಂ | ಅಂತು ಪೊಅಮುಟ್ಟೋಂದು ಚಂದ್ರಕಾಂತತಿಲಾಂತದೊಳೆ ಕುರ್ಸದು ಮನತಿದೂರದೊಳೆ - ವ್ಯಾಯಾಮಶ್ರಮದಿಂ ಸಡಿಲ್ಲವಯವಂ ಸ್ನೇದಾಂಬು ತಳ್ಳಂಗಮ | ತಾಯಾಸವೃಥೆಯಂ ನಿರೂಪಿಸುವ ವಕ್ಖಾ ಭೈಂ ಸಮುತ್ಥಾತ | ಕ್ಷೇಯಂ ರಂಜಿಸುವೊರ್ಬ ವಿಕ್ರಮಭುಜ೦ ಸಂರಂಭದಿಂ ಬರ್ಪುದುಂ || ಶ್ರೇಯತಿಕಾಯನಿದವನೆಂದು ನರಪಂ ಸಂಪ್ರೀತಿಯಿಂ ನೋಡಿದ೦ | ೨ ಅಂತು ನೋಡಿ ಮತ್ತಂ ಅವಯವನೌವಮಂಗ | ಚ್ಛವಿ ಶೀಘ್ರ ವಿಲಾಸಗನನವಹಿಸುವಂಸಿಂ | ತವಕವಿದುಂ ದಲಿ ಪ್ರಪ್ರೋ || ದೈವನೆಂಬುದನಖಿಪದಿರದು ಮಾನಸದೊಳೆ | ಎಂದು ಬಗೆಯುತ್ತೆ ನೋಡಿ ! ಮುಂದರಸಂಗಧಿಕಸಬ್ಬಮಿದಿರ್ವಪ್ರಿಲಾ 5 ನಂದದೆ ನಲಿದಿಕ್ಷಿಸುತುಂ | ಬಂದಂ ಪುಪ್ಪೋದ್ಭವಂ ಮುದಶ್ರಗಳೊಗೆಯಲಿ | ಅಂತು ಪುಷೋದ್ಭವಂ ಬಂದು ಪಾತಾಳದಾರದ ಚಂದ್ರಕಾಂತತಿಲಾತ ಲದೊಳರ್ದ ರಾಜವಾಹನನಂ ಕಂಡು,