ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೭೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಾವ್ಯಕಲಾನಿಧಿ [ಆಶ್ವಾಸಂ - ನಯನದೊಳಪುವಾರಿ ಪುಳಕಂ ನಿಜದೇಹದೊಳುತ್ತವೆಂ ಮನೋ || ಜಯದೊಳನೂನಕಾಂತಿ ಮುಖಮಂಡಲದೊಳೆ ಗುರುಭಕ್ತಿ ಚಿತ್ರದೊಳಿ | ಪ್ರಮಮಖಳಾಂಗದೊಳೆ ನಲಿಯೆ ನಿದ್ದ ಮನೋರಥನಿಂದು ದೇವರಂ || ಫ್ರಿಯನೊಸೆದೀಕ್ಷಿಸಲೆ ಪಡೆದೆನೆಂದು ಮನಂ ಮಿಗೆ ಮೆಯ್ಯನಿಕ್ಕಿದಂ | ೫ ಅಂತು ಮೆಯ್ಸಕ್ಕಡಂ - ಆನಂದಾಶ್ರು, ತುಜಿಂಕೆ ನಿ || ಜಾನನದೊಳೆ ರೋಮವುಳಕಮು ಶರೀರಂ | ತಾನು ಪೊರೆಯೇ©ಲೆ ನೃಪ | ಸೂನು ನಿಜಾನುಜನನಪ್ಪಿ ಕೊಂಡನಲಂಪಿಂ | ಅಂತರಸನಪ್ಪಿ ಕೊಂಡೊಡೆ ಪ್ರಪ್ಪೋದ್ಭವನಿಂತೆಂದಂ:- ದೇವಗೆ- ದಾಸನಲ್ಲದೆ | ಭಾವಿಸೆ ಮತ್ತೊರ್ಬನನ್ನು ತಳ್ಳಿ ಕೊಳ | ಲ್ಯಾವ ಸವನೆಂದು ಮತ್ತೆ ಪ | ದಾವನತಮುಖಾಬ್ಬನಾಗಲೆತ್ತಿದನರಸಂ | ಅಂತರಸಂ ಪರಮೋತ್ಸಾಹದಿಂ ಶಿರವಂ ಪಿಡಿದೆತ್ತಿ ಹತ್ತಿರೆ ಕುಳ್ಳರಿಸಿ ನಿಪ್ಪಂದದೃಷ್ಟಿಯಿಂ ಸುಖ | ಬಾಪ್ಪಾಂಬು ತುಜಂಕೆ ದಶನರುಟಿ ಹರ್ಷಲತಾ || ಪುಷದವೊಲೆ ಪಸರಿಸಲೇಂ ! ಪ್ರಪ್ಲೋದ್ಭವ ಸುಖವೆ ಎಂದು ನರಪತಿ ಕೇಳಂ | ಅಂತು ಕೇಳಲೊಡಂ ಧರೆಯೊಳೆ ದ್ವೇಷ ಭಾತೃವೆ | ಗುರು ದೈವಂ ಮಾತೃ ಪಿತೃವೆನಿಪ್ಪದಂ ದೇ || ವರನಗರಿರ್ದೆನಗೆ ಸುಖಂ | ದೊರಕೊಳ್ಳುದುಮುಂಟೆ ದೇವ ನೀನಖಿಯದುದೇ | ೧