ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ಚಕಕುಮಾರಚರಿತೆ ೬೫ ೧ಂ ಎಂದು ಪೇಳ್ಕೊಡರಸಂ ಪರಿತೋಷಂಬಟ್ಟು ಬ೫ಕಿಂತೆಂದಂ:- ಆನಲ್ಲಿಂ ಪೋದ ಬಣ | ಕೋನಂ ಬಗೆದಿರ್ದಿರೆಲ್ಲರಲ್ಲಿಗೆ ಪೋದಿಕ ನೀನೆಲ್ಲಿರ್ದ ಪೆ ಪೇಟೆಂ ! ವಾನರಪತಿ ಕೇಳನಕ್ಕೆ ಪ್ರಪ್ರೋಕ್ಷವನಂ | - ಅಂತು ಕೇಳಲೋಡಂ ಪ್ರಪ್ರೋದ್ಧನನಿಂತೆಂದಂ ದೇವರ ಕೆಯ್ದಿಲ ಬೀಳ್ಕೊಂ || ಡಾವೆಲ್ಲಕೆ ಪೋಗಿಯಾಯರು ಸಲೆ ಸುಖನಿ | ದಾವಿಸರಾಗಿ ಬೆಳಗಿನ | ಜಾವದೊಳರ್ದಿದೆ್ರವೈದೆ ಬೆಳಗಾಯಾಗಳೆ | - ಅಂತು ಬೆಳಗಾಗಲೊಡಂ ಸಂಧ್ಯಾವಂದನಾದಿಕ್ರಿಯೆಗಳಂ ಮಾಡಿ, ಕಮಳಾನಂದರಂ ತಮೋಹರಂ ಚಕ್ರ ಪ್ರತಿಷ್ಠಾಪರಂ || ಸುಮನಃಸಿತಿಯುತಂ ಮಹೋದಯನುತಂ ಪೀತಾಂಬರಾಲಂಕೃತಂ | ನಮಿತಾಶಾವು೩ಶೋಭಿತಂ ಬಹಳದೋಷಾರಾತಿ ಲಕ್ಷ್ಮೀಶನಂ | ತಮಿತಪಾಭವರ್ತಿ ಸೂರ್ಯನುದಯಂಗೆಯ್ದಂ ಧರಾಧೀಶರಾ ೧೨ - ಕುಮುದಿನಿಗೆ ದಿನಾಶ್ವಾಸಂ | ಸಮನಿಸೆ ಕನ೪ನಿ ನಗುತ್ತೆ ಕೋಕಂಗಳು !! ಮರಥೋನಿಯಂ ತೋಆಖಿಸಿ || ಸಮಸುಖಮಾಯೇಂವಳತಿರಜೋಗುಣಮೆಸೆಯಲೆ | ೧೩ ಕಾಯಕೇಶನದೆನ್ನೊಳಾಗೆ ಜಗದೊಳೆ ಮುರ್ಬುರ್ಬಿ ಮೈವೆರ್ಚದ | ನ್ಯಾಯಂ ಕೈಮಿಗಲೆನ್ನ ಕಾಂತನನಲಂಪಿಂ ಕೂಡಿದಳೆ ಪಶ್ಚಿಮಾ | ಶಾಯೋಮಿತ್ಯುಟಿಲಾಳ್ಮೆಯೆಂದು ದಿವಸ ಬೈದು ಬೆಂಬತ್ತಿದಳೆ || ಛಾಯಾಸಂಕುಳದಿಂದೆನಲ್ಕೆ ಪಡುವಲೆ ಮುಂತಾದುವೆಲ್ಲಾ ನೆಃ೮ | ೧೪ ಅಂತುದಯವಾಗಲೋಡಂ ನಿಮ್ಮಡಿಗಳ ನೋಡಲಾಸ್ಟಾನಮಂಟಪಕ್ಕೆ ಬಂದು ಕಾಣದೆ ಸಜ್ಜೆವನೆಯಂ ನೋಡಿಯಲ್ಲಿಯುಂ ಕಾಣದೆ