ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ [ಆಶ್ವಾಸಂ ಸಂಗಸುಖಕ್ಕೆ ಕೂರ್ತು ವನದೇವತೆಯೊಯ್ಸಳೆ ಮೇಣ ಭುಜದಯಾ | ಲಿಂಗನದಾಸೆಯಿಂ ಖಚ್ರಕಾಂತೆಯರೊಯ್ದ ರೊ ಯಾವನಕ್ಕೆ ಮೇ || ಅಂಗವಿಸಿ ಕಿ ರಿಯರೆಲ್ಲರೂ ಮೇಣ ಕಡುವಿಂ ನಿಶಾಟರೊಳೆ | ಸಂಗರವಾಯ್ಯೋ ಪೇಳೆನುತೆ ಚಿಂತಿಸುತಿರ್ದೆವಿಳಾಧಿನಾಯಕಾ | ೧೩ ದಿಗಧಿಪರಂ ತೆರಳುವೆವೊ ನಾಗನಿವಾಸದ ಶೇಷನಂ ಬರಲಿ | ತೆಗೆವೆವೊ ಗೋತ್ರಪರ್ವತಮುನಿರ್ಕಡಿಮಾಚ್ಛೆ ವೋ ಮೇಘಮಾರ್ಗವುಂ | ಬಗಿವೆವೋ ವಾರ್ಧಿಯಂ ಮುಳಿದು ತೀರ್ವವೊ ಭೂಮಿಯನೆಯ್ದೆ ಪೊಕ್ಕೆ ವೋ ! ಬಗೆಮಿಗೆ ಪೇಮೆಂಬ ಕಡುಪಂ ತಳೆದಿರ್ದೆವಿಲ್ಲಾಧಿನಾಯಕಾ | ಎಂದಾಮಾತಿಂಗರಸನ ಮೊಗದೊಳೆ ಮುಗುಳ್ಳಗೆ ಮಿನುಂಗಲದನಮಿದು ಪುಪ್ಪೋದ್ಭವನಿಂತೆಂದಂ:- ಆಪವನಾರಗವಂ ಸೆ | ನಾಪತಿಯೇಕಾಕಿ ಬಡವನಧಿಕಂ ಕಿ ಖಿಯಂ || ತಾಪಸನುದ್ಧ ತನೆನ್ನದೆ | ಕೋಪಂ ಸಮುವ ಜೀವರಾಶಿಯೊಳೆಲ್ಲಂ ! ಅಂತಸ್ತಾಪದಿಂದಾದ ಕೋಪವುಂ ತಬ್ ಸಿ ಕೊಂಡು ಸರ್ವೋಪಯದೊಳಳಿಯಲಿ || ನಿರ್ವಾಹಮದಲ್ಲದಿಲ್ಲವೆಂತೆನಲಾವಿ | ನೊರ್ವೊವೊ್ರರೆಯ್ದೆ ದೆಸೆಗಳೂ | ಇುರ್ವೀವಲ್ಲಭನನದಿಗೆ ಪೋಸದೆ ಕಜ್ಜಂ | ೧v ಅಂತು ದೇವರನಏಸಪೋಪುದು ನಿಶ್ಚಯಮಾಡಿ ಮಗಧೇಶ್ವರಂಗೆ ತಬ್ಬಿ ಶೇಷಮಂ ಪೇಟ್ಟಿಟ್ಟ ಬಲಮೆಲ್ಲಮಂ ಪುಷಪುರಕ್ಕೆ ಕಳಿಸಿ ಎಟ್ಟೆಗಳೊಳೆ ನೃಪನಂ || ಕಾಞ್ಚನ್ನಂ ತೊಲಿಮೆಂದು ಮನದೊಳಗಜಲಿಂ | ದೆಣ್ಣರುವನಪ್ಪಿಯಂ ಬಿಸು | ಗಣ್ಣನಿಯಿಂದೊಂದು ದೆಸೆಗೆ ಪೊಯಮಟ್ಟಾಗಳ | ೧೭. ೧