ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೮೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದಶಕುಮಾರಚರಿತೆ

ಎ | ೩೧ - ಪುತ ಡರ್ದಿದ್ರಮೆಯೆ ಪೊದಲುಗೊಂಡ ಜಟವಳಿಕೆಯ ಕಾಲುಗು | ಸುತ್ತಿ ಕಟಂಕಟರಮೆನಲಾದ ಬಸಿ ಪರಮಾತ್ಮ ರೂಪದೊಳೆ # ಪತ್ತಿದ ಕಾಂತದೃಶ್ಮಿ ಶಶಿಕಾಂತಶಿಲಾಬ್ರುಸಿ ಕಸ್ಟ್‌ಮನಮೋ || ಏುತಿರೆ ಜೀರ್ಣ ತಾಪಸಕುಲಂ ಮೆರೆದಿರ್ಪುದು ತನ್ನ ಹಾದಿಯೊಳೆ | ೩೦ - ಅಂತು ಪೊಗಲೆ ಗಲಂಬವಾದ ಪರ್ವತವುಂ ಕಂಡು ತಪ್ಪಿಲ ತರುತತಿ ನೋಡಲ ! ನಳವೆನಲೆ ಕುಸುಮಫಲವನಾಂತುಪವನಮಂ | ಕೀಬ್ಸಿಡಿಸುತಿರ್ದುದಿಲ್ಲಿಯೆ || ನೋಚ್ಚೆಂ ನೀರಿರದೆ ಮಾಣದೆ೦ದೆಯಲೊಡಂ " ಮತ್ತಾ jಣಸಮೂಹಕ್ಕೆ ೮ || ಸತಿ ತಿನೊದಗಿಸುತ್ತು ಮಿರ್ಪುದನಾನು | ನೃತ್ನ ಮದಮೆಸೆಯೆ ಕಂಡೆಂ | ತತ್ಥ ಸದೊಳನರನದಿಗೆ ಸೆಣಸುವ ಕೊಳನಂ || ೩,೦ - ಜಳ ಪಕ್ಷಿಧಾನದಿಂ ಲಕ್ಷ್ಮೀ ಯ ವಿವಿಧಸುಖಾಸೀನದಿಂ ಕೋಕಕೋಳಾ! ಹಳಶೋಭಾಯಾನದಿಂ ಪಂಕಜಕುವಲಯಸಂತಾನದಿಂ ತೀರಪುಪ್ಪಾ ! ವಿಳ ಲೀಲೋದ್ಯಾನದಿಂ ನಿರ್ಮಳವಣಿವಯಸೋಪಾನದಿಂ ಖೇಚರೀಸಂ | ಕುಳಕೇಳಿಸ್ಥಾನದಿಂ ರಂಜಿಸುದು ಲಹರಿಕೊದ್ದಂಡನಂಭೋಜಪ್ಪಲಡಂ | ಅಂತೆಸೆವ ಸರೋವರವುಂ ಕಂಡು ಪಿರಿಯಕೊಳನುದಕಮಂ ಕಂ | ಡುರವಣೆಯಿಂ ಪೊಕ್ಕು ತೇಂಕಿ ಮೊಗೆಮೊಗೆದೊಲವಿಂ ! ದೆರಡಳ್ಳೆ ಪಿಜ್ ತೇಗು ! ಬೃರಿಸಲೆ ಕುಳರ್ವವುಳಜಲವನೀಂಟದೆನರಸಾ | - ಕರಚರಣಂದೊಳೆದು ಮನಂ || ಪರಿತೋಷಮುನೆಯ್ತಿ ತಂಪು ದೇಹದೊಳೊಲ್ಲಾ ! ವರಿಸಿ ಕಳರ್ಕೊಡೆ ಸುಖೋ ! ತರದಿಂ ಕುಳ್ಳಿರ್ದೆನೊಂದು ನಿಮಿಷಮಿಳಶಾ & શ્રમ ೩೪