ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಕಕುಮಾರಚರಿತ Lಣ Yo ಅದರಿಂದಂ ಏತಕನಂ | ಬರ್ದುಕಿಸದಿರಿ ಮರಳಿ ನೂಂಕೆನುತ್ತಾ ತಂ ಮ || ತೃದಯುಗಳಕ್ಕೇ ಅಗಿದೊಡೆ | ತಿದೆನೆನ್ನ ಯ ಕಣೇಳುದಕನಳ್ಳಾಡುವಿನಂ | - ಅಂತಾಮರಣನಿಶ್ಚಯದಿಂ ಮಿಗಿಲಾದ ದುಃಖಮೆನ್ನೊ ೪ಾಗಲೆಂತಾನುಂ ಸಂತೈಸಿಕೊಂಡಾತನನಾನಿಂತೆಂದೆಂ:- ಇನಿತವಿಲೇತಖಿಂ ನಿನಗೆ ಸಂಭವಿಸಿಲೆ ತಂದೆ ಪೇಳೆನಲೆ | ಮನದೊಳಲಿಲ್ಲು ನಿಂದು ಬಿಸುಸುಯು ಕರಂ ಬೆಳಿಗಾಗಿ ಪೊರ್ವಮಂ | ನೆನೆದು ವಿಧಾತೃ ಕಲ್ಪನೆಯನಾವನೊ ಮಿಾಜುವನೆಂದು ಮತ್ತೆ ಭೂಂ | ಕೆನೆ ತಿಳಿದೆನ್ನ ನೀಕಿನಿ ನಿಜಸ್ಥಿತಿಯಂ ನುಡಿಯಲ್ಗೊಡರ್ಚಿದಂ - ೪೧ - ಸಕಲಧರಣೇಶಮಣಿಮಯ || ಮಕುಟAತಪಾದಪೀಠನಭಿನನಲಕ್ಷ್ಮಿ & | ಮುಕುರಂ ಮಗಧೋರ್ವೀನಾ | ಅಕನೆಸೆವಂ ರಾಜಹಂಸನೆಂಬ ನರೇಂದ್ರ | 8ಎ ಆತನ ಸಚಿವರೊಳತಿವಿ | ಖಾತಂ ರತ್ತೋದ್ಭವಂ ದಲೆಂದೆನ್ನ ಹೆಸರ ॥ ವಾತೇಂ ರತ್ನ ವ್ಯವಹಾ | ರಾತುರದಿಂ ವಾರ್ಧಿಗೆಯಿದೆಂ ನವಿಂದಂ | - ಹರಿ ತನ್ನ ಆಯಂ ತಾನಾ 1 ಹರಿಯಳಯಂ ತಳೆಲ್ಲು ಹರಿಯಿರ್ಪo ತಾಂ | ಹರಿಯೊಳಗಿರ್ಪನೆನಿ ಸಾ || ಗರದಾಧಿಕ್ಕವುನಂದಾವನಭಿವರ್ಣಿಸುವಂ || ಅಂತೆಸೆವ ಸಮುದ್ರಮಧ್ಯದಲ್ಲಿ ಸುವರ್ಣದೀಪಮುನೆಯ್ತಿ ರ್ಪದುನಲ್ಲಿ ರತ್ನ ದತ್ತನೆಂಬ ವಣಿಗರಂ ತನ್ನ ತನುಜೆಯಪ್ಪ ಹೇಮಪ್ರಭೆಯನೆನಗೆ ಕುಡಲವಳ್ ಮೆನಗನನುದಿನಂ ನವಪ್ರಿಯವಾಗಿ, ೪೩ 88