ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ [ಆಶ್ವಾಸಂ 8೫

ಸಮಯವನಂ ಸಮತಿ | ಸಮಸಖ್ಯಂ ಸಮಗುಣಂ ಸನುಪ್ರೀತಿ ಸಮ | ಪ್ರಮದ ಸಮಸತ್ಸಂ ಸಲೆ || ಸಮನಿಸಿತಿರ್ವಗೆ್ರ ಕೇಳೆ ದಯಾಂಬುನಿಧಾನಾ | ಅಂತು ಸಮಸುಖದಿಂದಿರ೮ ಕಿಯಿದು ದಿನದಿಂ ಮೇಲೆ ತತ್ಕಾಂತೆಯಂತ ರ್ವತ್ರಿಯಾಗಲಾರತ್ನ ದತ್ತನಿಂ ಕಳಪಿಸಿಕೊಂಡು ಮನೋವಲ್ಲಭೆಯುಮಾ ಕೆಯ ದಾದಿಯುವಾನುಮಿಂತು ಮೂವರುಂ ಪಡಂಗನೇ ನಡುವಗಲೋಳೆ ಬರ್ಪಾಗಳೆ, ಇನ್ನೇ ವೇಲ್ಲಿ ಸೆನಣ್ಣ ಬಲ್ಸಿಡಿಲಿಯಂ ವಾರಿಯುದ್ರೇಕಮಂ | ಖಿನ್ನ ಪ್ರೀತಿಯನೆಯ್ದೆ ಪೆರ್ಚಿದೆರ್ದೆಗಿಚ್ಚಂ ವಾರ್ಧಿಯೊಳೆ ತಟ್ಟೇಹಿ || ತ್ರರ್ವೊಯು ಮುಜುಂಗಲಾಂ ಬರ್ದುಕಿದೆಂ ಪಾಪಿಷ್ಯನಾಗಿರ್ದನ | ನೆನ್ನರ್ಧಾಂಗಿ ಬಣಕ್ಯ ತೀರ್ದ ಬಗೆಯಂ ಕೈಕೊಂಡೆನಾಂ ತೀರದೊಳೆ || ಪ್ರಿಯತಮೆಯನಗಲ್ಲ ಶರೀ | ರಿಯ ಜೀವನವೆವುದೆಂದು ಮರಣವನಾಂ ನಿ ! ಕೃಯಮಂ ಮಾಡುವೆ ಪದದೊಳೆ | ಬಯಲ ರವಂ ಪ್ರಟ್ಟಿತಂತರಿಕ್ಷದೊಳಾಗಳ | 8೭ ೪೭ ಅದೆಂತೆನೆ:- ಪದಿನಾದಿ ವರ್ಸ್ತದಿಂದೀ || ಮದನಾದಿಯೊಳೊಲ್ಲು ಕಾಣೋ ರತ್ತೋದ್ಭವ ನೀಂ | ಸುದತಿಯನೆಂದೆಂದಾಕಾ | ಶದ ವಾಕ್ಯಂ ಪ್ರಟ್ಟಿ ತದ್ಭುತಧ್ವನಿಯಿಂದಂ || 8v - ಅದುಕಾರಣವಿಾಕಾಮಗಿರಿಗೆ ಬಂದು ಹದಿನಾಲು ವರ್ಷ ತುಂಬಿತ್ತೆನ ಗಿನ್ನು ಮರಣಮೆ ಶರಣಮೆಂಟನ್ನೆ ಗಂ ಏತನೆಂಬುದನಖದತಿದುಃ | ಖಿತನಾದೆಂ ದೇಸಗೆಟ್ಟು ಮಚ್ಚಿತ್ತದೊ೪ |