ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ಚಕಕುಮಾರಚರಿತೆ ೫. ಕತೆಯಂ ಕೇಳವರಳ್ಳರ್ದೆ | ಧೃತಿಗುಂದದೆ ಬಲ್ಪುವಿಡಿದು ಸೈರಿಸಿದುದೇ | ರ್೪ - ಅಂತು ತತ್ ಪಂಚಮಂ ಪೂರ್ವದೊಳೆ ಕೇಳ್ವೆನದಯಿಂದಾತನೆ « ಪಿತನೆಂದುದು ಆಶ್ವಾಸಿಸುವೆನೆಂದನುಮಾನಿಸುವಾಗ ಮತ್ತೊಂದು ದೆಸೆಯಲ್ಲಿ ಎನಗಾರಿರ್ದಸರಕ್ಕೆ ಮುಪ್ಪಿನವಳಂ ಕಣ್ಣ ಬಿಟ್ಟಂತು ಕಾ | ನನದೊಳ ವ ಮುಖಕ್ಕೆ ಸಲ್ಪ ಬಗೆಯಂ ಕೈಕೊಳ್ಳರೇ ಪೇಲಿಳಾ || ವನಿತಾರತ್ನಮೆ ಕಾಮರಾಜವಿಜಯಂ ಕೈಸೂಯೆವೋಯ ಕ್ಯಟೆಂ | ಬಿನಿತಾರ್ತ ಧ್ವನಿ ಕೇಳಲಾಯ್ತನಗೆಲೇ ರಾಜಾಧಿರಾಜೋತ್ಸನಾ ೫೦ - ಅಂತು ಪೊದಾರ್ತಧ್ವನಿಯಂ ಕೇಳು ರತ್ತೋದ್ಧವನನೊಂದಶೋ ಕತರುವಿನ ನೆಲಿಲ್ಲೆ ಕುಳ್ಳಿರಿಸಿಯಾಧ್ರನಿಯ ಬಳಿವಿಡಿದೈದಿ ನೋ ಬ್ಸಿನ್ನೆಗಂ ಜಗುಳ್ ಕತಾಗ್ರವುಂ ಸಸಿನೆಗೈದು ಕುಚಂಗಳನುತ್ತರೀಯದಿಂ | ಬಿಗಿದು ಪೊದಲ್ಲಿ ಮುಂಜೆವಿಗನೊಪ್ಪಿಗೆ ಸಿಕ್ಕಿಯಳುವ ಕುಂಡದ & | ↑ ಗೆ ಬಲವಂದು ತನ್ನ ನಿಜದೇವತೆಯಂ ನೆನೆದಿರ್ಕರಂಗಳಂ | ಮುಗಿದು ಚಿತಾಗ್ನಿಯಂ ಪ್ರಗುವಳ೦ ಮಿಗೆ ಕಂಡೆನಿಳಾಧಿನಾಯಕಾ | ೫೧ ಅಂತಗ್ನಿ ಪ್ರವೇಶವಂ ಮಾಳಂ ಕಂಡು ಭರವಸದಿಂದೆಮ್ಮೆ ಪೊದ | ರಿಯೊಳೆ ಬೀಬೀವಳ ಬಾಹುಲತೆಯಂ ಸಿಡಿಯಲಿ !! ತರಳ ತರಭೀತಿರಸಮಂ || ಕುರಿಸಿ ತರುಣಿಯನ್ನ ನಂದಿಂತೆಂದಳೆ || - ಅಡವಿಯೊಳಿಂತು ಬಂದು ಪರನಾರಿಯನಗ್ನಿ ಮುಖಪ್ರವೇಶಿಯಂ || ಪಿಡಿವುದು ನೀತಿಯನ್ನು ಬಿಡು ತನ್ನ ಮನಃಪ್ರಿಯನಂಗಸಂಗಮಂ | ಪಡೆದಪೆನಿಂದು ವಾಸವನಿವಾಸದೊಳೆ೦ದುಸಿರ್ವ ಗಂ ಕೆಲಂ | ಬಿಡಿದುತಿರ್ದ ವೃದ್ಧಸತಿಯನ್ನಡಿಯೊಳೆ ಪೊರಳ್ಳೆ ನೃಪೇಶ್ವರಾ | ೫೩ ೫೦ 10