ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೮೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದರಕುಮಾರಚರಿತೆ 2X ಅಂತೀಕ ಪೊರ್ಣಗರ್ಭಮಣ ತಳೆಯಲಿಕೆಯು ವಲ್ಲಭನಪ್ಪ ರತ್ತೊಬ್ಬ ವಂ ತನ್ನ ಪತ್ನಕ್ಕೆ ಪೋಗಿ ರತ್ನ ದತ್ತನಿಂ ಕಳಿಪಿಸಿ ಕೊಂಡುಮಿಾಕೆಯ ನೊಡಗೊಂಡಾಂ ಸಹಿತಮಂಭೋಧಿಯೊಳಿ ಬಹಿತಮನೇ ಬರ್ಪಾರ್ಗ - ಮೈನಾಕಗಿರಿ ಮಹಾಂಬುನಿ || ಧಾನದೊಳಟ್ಟಿಂತೆ ತಮ್ಮ ಹಿತ್ತಲ ಮುಖಗಲೆ | ಮಾನಿನಿಯಂ ತಳ್ಳಿಸಿಕೊಂ || ಡಾನೊಯ್ಯನೆ ಪುಣ್ಯದಿಂದ ತಡಿಗೇಿಂದೆ | ೫೯ - ಅಂತು ತಡಿಗೆ ಬಂದೀಕೆಯ ಬಜಿಯಂ ನಾನಾಯಿಸುತ್ತಿರೆ ತನ್ನ ಪತಿ ಯಂ ಕಾಣದೆ ಮುಲುಂಗಿದನೆಂದನುನಾನಿಸಿ ಗಹಗಹನೆ ನಕ್ಕು ನೊಡಾ | ನಿಹಸರಸಖ್ಯಕ್ಕೆ ಬಹೃವಾಗಿಯುಮಿನ್ನು || , ಮೃಹದಿಂ ದೇವಿಪೆನೆಂದೇ || ಕೆ ಹೀನಬುದ್ದಿ ಯನೊಡರ್ಚಿದಪೆನೊ ವಿಧಾತಾ | ಎಂದು ರತ್ತೋ ದೃವಂ ಮುಜುಂಗಿ ತಾನುಲಿದಿರ್ದುದರ್ಕೆ ಪೇಸಿ ಮರ ಹೋಪಾಯವುಂ ನೆನೆಯುತ್ತಿದೆ, ಹೇಮಪ್ರಭೆ ನೀಂ ಕೂಡುವೆ || ಕಾಮಾದ್ರಿಯೊಳಧಿಕನಪ್ಪ ರದ್ರವನಂ || ನಾಮೆ ಪದಿನಾ ವರ್ಷ | ಕ್ರೀಮಾತಂ ನಂಬಿರೆಂದುದಾಕಾರರನಂ || ೬೧ ಅಂತಶರೀರವಾಕ್ಕಮಂ ಕೇಳು ದಲಿನೀಕೆಯ ಮರಣಚಿಂತೆಯಂ ಬಿಡಿಸಿ ಕಾಮಶೈಲಕ್ಕೆ ಪೋಗದಿರ್ಪಾರ್ಗ ನೀರೊಳಿ ಬಂದ ಬಬಿಲೈಯಿ || ನೋರಂತಿರೆ ಬೇನೆ ಮಸಗಿ ಹೇಮಪ್ರಭೆ ವಿ | ಸರದಿನಾಗಳ ಪಡೆದಳೆ | ವಾರಿಜಸಖನಂತಿರಸವ ಪುತ್ರನನೊಲವಿಂ | ೬೦