ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩k ಕಾವ್ಯ ಕಲಾನಿಧಿ [ಆಶ್ವಾಸಂ ೬೪ ಅಂತು ಪಡೆದು ಇನ್ನು ಸಿರ್ವುದೇನೊ ತತ್ಸುತ || ನನ್ನೊಡಲೆ ಪಡೆದಳಲ್ಲ ಪಾಪಿಷ್ಟೆಯೆನ | ಸ್ಪೇನ್ನ ಯ ಕೆದ್ರೋಳಿ ಕುಡಲಾಂ | ಬೆನ್ನಿರ್ಗೆಂದೊಂದು ಪ್ರರವನಸಲೆ ಪೋದೆಂ | ೬೩ - ಅಂತಾತಿಶುವಿನ ಮೆದ್ದ ನಾಸಂ ತೊಳೆಯಲೆ ಬಿಸುನೀರಂ ದೊರಕಿಸ ಲೆಂದೊಂದು ಪ್ರರದ ದಾರಿಯೊಳಿ ಬರುತಿರ್ಪುಗಳೆ ಪಾಪಹರಮೂರ್ತಿ ಕಟ್ಟಿದ | ಕೌಪೀನಂ ಮಿಲ ಜಡೆಗಳೊಪ್ಪುವ ಹರಯಂ | ಲೇಪನವಿಭೂತಿ ರಂಜಿಸ || ತಾಪಸಸುತನೆನ್ನನಂದು ಭೋಂಕನೆ ಕಂಡಂ || ಅಂತೆನ್ನಂ ಕಂಡೀಬಾಲಕನೆಲ್ಲಿಯವನೆಂದಾಮುನಿಕುಮಾರಂ ಕೇಳ್ಳ ಸವ ಯದೊಳೆ ಕಾಡಾನೆ ಸೊರ್ಕಿ ತರುಗಳ || ನೀಡಿಬಿಯುತ್ತೆ ೩ ದಿರ್ಗೆ ಬರಲೆನಗೆ ಭಯಂ | ಮೂಡೆ ಕರದೆಳೆಯಮಗನಂ || ನೋಡದೆ ಬಿಸುಟೀಕೆಯಿರ್ದ ತಾಣಕ್ಕೊಗೆದೆಂ || ೬೫ ಅಂತಾಮಗನಂ ಬಿಸುಟೀಕೆಯ ಸವಿಾಪಕ್ಕೆ ಬಂದೆಲ್ಲಿಯುಮಿರಲಣ್ಣದಾ ಕಾಶವಾಕ್ಕಮಂ ಕೇಳ್ಳಕಾಮಶೈಲಕ್ಕೆ ಬಂದೀಕೆಯ ಕಾಂಕಾಗವನನುಂ ಚಿಂತಿಸುತಿರ್ದೀಫ್ರೆಂಗೆ ಪದಿನಾರು ವರ್ಷ ತುಂಬೆ - ನನ್ನಿ ಯ ಬರಿಸಂ ತುಂಬಿ | ತೊನ್ನ ರಸಂ ಬಾರನೆಂದು ಶಿಖಿಯಂ ಪಗುವಳಿ | ತನ್ನ ಮನದುರಿಗೆ ಸೈರಿಸ | ಬನ್ನೇನಂ ಪೇಳ್ವೆನೆಂದು ಸುಳ್ಳಿನೆ ಸುಯ್ಯತೆ | ಓಓ