ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈತನ ಬಂಧವು ಪೂರಕವಿಗಳ ಬಂಧವನ್ನು ಬಹುಮಟ್ಟಿಗೆ ಹೋಲುವುದ ರಿಂದ, ಆಕವಿಗಳ ಕಾಲಕ್ಕೆ ಸವಿಾಪದಲ್ಲಿ,~ ಎಂದರೆ ೧೦ನೆಯ ಶತಮಾ ನದಲ್ಲಿ ಇದ್ದಿರಬಹುದು' ಈಗ್ರಂಥವು ದಂಟಕವಿಯ ಸಂಸ್ಕೃತಗದ್ಯರೂಪವಾದ 'ದತಕುಮಾ ರಚರಿತ್ರೆ' 'ಯ ಕರ್ಣಾಟಕ ಚಂಪುರೂಪವಾದ ಅನುವಾದವು, ಇದು ಅಲ್ಲಿ ತವಾಗಿಯೂ, ಕಥಾಕೌತುಕದಿಂದ ಹೃದಯಂಗವಾಗಿಯೂ ಇದೆ. ಓದುವವರ ಸಕರಕ್ಕಾಗಿ ಈ ಗ್ರಂಥವನ್ನು ಎರಡು ಸಂಭ್ರಟ ವಾಗಿ ಭಾಗಿಸಿ ಮುದ್ರಿಸಿದ್ದೇವೆ. ಈ ಪ್ರಥಮ ಸಂಭ್ರಟದಲ್ಲಿ ಸಂಸ್ಕೃತ ದಶಕುಮಾರಚರಿತ್ರೆಯ ಪೂರಪೀಠಿಕೆಯ ಕಥಾಭಾಗವು ಅಡಕವಾಗಿದೆ. - ಈ ಗ್ರಂಥವನ್ನು ಎರಡು ಹಸ್ತಲಿಖತ ಪ್ರಸ್ತಕಗಳ ಆಧಾರದಿಂದ ಮುದ್ರಿಸಿದ್ದೇವೆ. ಇವೆರಡೂ ಮೈಸೂರು ಗೌರ್ನಮೆಂಟ್ ಓರಿಯಂಟಲೆ ಲೈಬ್ರರಿಯ ಪುಸ್ತಕಗಳು, ಇವುಗಳಲ್ಲಿ ಬಂದು ಓಲೆಯ) ಪುಸ್ತಕ; ಮ ತೊ ೦ದು ಕಾಗದದ ಪುಸ್ತಕ. ಇದು ಬಹಳ ಅಶುದ್ಧವಾದುದು, ಆದುದ ರಿಂದ ಓಲೆಯ ಪುಸ್ತಕದ ಆಧಾರದಿಂದಲೇ ಈ ಗ್ರಂಥವು ಅಚ್ಚಾಯಿತೆಂದು ಹೇಳಬೇಕು. ಈ ಮಾತ್ರಿಕೆಗಳನ್ನು ನನಗೆ ದಯವಿಟ್ಟು ಕೊಟ್ಟ ಗೌರ್ನಮೆಂಡೆ ಓರಿಯಂಟಲೆ ಕ್ಯೂರೆಟ5, ಮತಿ ರಾ ಗಿ ಏ, ಮಹದೇವ ಶಾಸ್ತ್ರಿ J ಬಿ, ಏ. ಯವರ ಉಪಕಾರವು ಚಿರಸ್ಮರಣೀಯವಾಗಿದೆ.