ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದರಕುಮಾರಚರಿತೆ 23 ಎಲೆಯರಸ ವೃದ್ದ ಪೇಟ್ಟು ದಂದೆಮ್ಮ ತಾಯಂದುದಾಕೆಯನೆಂತಾನುಂ ಸಂತಯಿಸಿ ನಿನ್ನ ವಲ್ಲಭನಂ ತೋದದೆ ಬಾಯೆಂದಶೋಕತರುವಿನ ತ ಅದೊಳಿರ್ದ ರತ್ತೋದ್ಭವನಂ ತೋಯಿಸಿ ಬೊ೦ಕೆನಿರ್ಬರೊರ್ಬರ ಮುಖಂಗಳವೀಕ್ಷಿಸಿ ಬಾಪವಾರಿಯೊಳೆ ತೇಂಕಿದರಪ್ಪಿಕೊಂಡರತಿಸಮ್ಮುದದಿಂ ಮಿಗೆ ದುಃಖಭಾರವುಂ | ನೂಂಕಿತರಂತರಿಕ್ಷವಚನಂ ದಿಟವಾಯು ಸಮಸ್ತ ಭಾಗ್ಯಮಿಂ 1 ದಂಕುರಿಸಿತ್ತೆನುತೆ ಮಗುಳ್ನ್ನ ಮುಖಾಬ್ದವನೊಟ್ಟು ನೋಡಿದರೆ 8 ೬೭ - ಅಂತು ನೋಡಿ ಎಲೆ ಮಹಿಮ ನೀನಾರೆಂದೆನ್ನ ೦ ಬೆಸಗೊಳೆ ವಾರಣಮಂ ಕಂಡಂಜೆ ಮ ! ಹಾರಣ್ಯದೊಳಕೆ ಬಿಸುಟು ಪೊದ ಕುಮಾರಂ | ಕಾರಣ ಇಲ್ಲಿಗೆಯ್ದಿದೆ | ನಾರಯ್ಯಲೆ ನಿಮ್ಮ ಪುತ್ರನೆಂದಗಿರ್ದೆo | ೬v - ಇದನೇವೇಂದೊ ಭಾಗ್ಯದೇವನಾನಂದಾಣವಂ ಮೇರೆದ || ಪ್ಪಿದ ಚೆಲ್ಪಂ ನಿಜಪುಣ್ಯಪುಂಜವನಸುಂ ಕೈಸಾರ್ದುದಂ ಮಂಗಳಾ | ಸ್ಪದಸಂಸಾರಸುಖಂ ಫಲಂಬಡೆದುದಂ ಚಿತ್ರೋತ್ಸವಂ ಕೆಚ್ಚುಗ | ಟ್ವಿಗುದಂ ಮಾನಸಜನ್ಮಸಾರದೊದವಂ ನೇತ್ರಾಸಾಫಲ್ಬಮಂ | ೬೯ ಇಂದಿನ ಸೌಖ್ಯವಿಂದಿನ ಮಹೋನ್ನತಿಯಿಂದಿನ ಭಾಗ್ಯದೇಟೆ ಮ || ತಿಂದಿನ ಚಿತ್ತದುಬ್ಬಳಕೆಯಿಂದಿನ ಪ್ರಫಲಂ ಸಮಂತು ನ || ಮ್ಮಿಂದಿನ ಮೆಯ್ಕೆಯಿಂದಿನನುರಾಗಸುಖಂ ಪರಿಭಾವಿಸಿ ಕರಂ || ಚೆಂದನುದಾಯೆನುತೆ ಮನದುತ್ಸವವಾರಿಧಿಯೊಳೆ ನುಂಗಿದರೆ ೧ ೭೦ ಅಂತನ್ನ ತೆಗೆದು ಮುಹುರ್ಮುಹುರಾಲಿಂಗನಮೂರ್ಧಘಾಣನಂ 1 ಯು ಸಂಪೂರ್ಣ ಮನೋರಥರಾದ ತಾಯ್ತಂದೆಗಳಿಬೆರಸು ಚಿತ್ರೋತ್ಸವ ಮುಂದುವರಿಯಲಲ್ಲಿಂದ ತೆರಳು ಬರ್ಮಾಗಳ ಮುಂದೆ ನುತಸಾಮುದ್ಧನಿ ಹೋಮಧೂಮಪವನಂ ಸಂಭಾಷಣ೦ ಮಂತ್ರ ಹೂಂ । ಕೃತಿಯಾಹ್ವಾನವಿಸರ್ಜನಸ್ಥಿತಿ ಮಹಾದೇವಾರ್ಚನಂ ತಾಪಸ !