ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತ 28 - ಅಂತಿರ್ದ ಸರ್ವಜ್ಞರೆಂಬ ಯೋಗೀಶ್ವರರಂಕಂಡವರಿಂ ಪ್ರಸಾದಮಂ ಪ ಡೆದು ನಿರವಧಿಪರಿಚರ್ಯಮಂ ಮಾಡುತ್ತಿರಲಾಂ ಸಂಸಾರಿಯನ್ನು ದಬಿಂದ ರ್ಥಸಂಬಂಧದಿಂ ಜೀವಿಸುವನೆಂಬುದನವರಯಿತು ಕರುಣಿಸೆ | - ಕರುಣಾಳುಗಳಪ್ಪದಯಂ || ಪರಿಚರ್ಯೆಯ ತುನ್ನಿಯಿಂ ಮುನಿಶ್ರೇಷ್ಠ॰ ನಿ || ರ್ಭರಶಾಂತದೃಷ್ಟಿಯಿಂದಾ || ದರದಿಂ ಕರೆದೆನಗೆ ಕೊಟ್ಟರೊಂದಷಧಿಯಂ | ಅಂತಷಧಿಯಂ ಕೊಟ್ಟು ಮತ್ತಮಿಂತೆಂದರೆ:- ಅಡಿಗಡಿಗೆ ನಿಧಾನಂಗಳಿ | ಪೊಡವಿಯೊಳಡಿದಿಸ್ರ್ರವದಮಿನೀಯಫಧಿಯಿಂ | ಪಡೆದಂಜನದಿಂ ಧನವಂ ! ತಡೆಯದೆ ಪಡೆಯೆಂದು ಬೆಸನಿದರೆ ಮುನಿನುಖ್ಯತೆ | - ಅದರ್ಕಾ೦ ಮತಾಪ್ರಸಾದವೆಂದು ಔಷಧಿಯಿಂದಂಜನಂಬಡೆದು ನೋ ೭೫ ಇಗಳ ೬೬ ನೋಡಿದ ತಾಂ ಕನಕದ | ಬೀಡಾಗಿರೆ ಕಂಡು ಚಿತ್ರ ದಾರ್ತ ಏಂಗಲೆ | ತೂಡಿದೆನರ್ಥಮುನೇನಂ ! ಮಾಡದೆ ಸನ್ನು ನಿಪಸಂಗನಾಪದ್ಯಂಗಂ | - ಅಂತು ಭರತಕುಲದಂತೆ ಗಾಂಗೇಯಸಂಪತ್ತಿಯಂ ಪಡೆದು ದೇವರಂ ಕಾ ಇುಪಾಯಮುಂ ಚಿಂತಿಸುತಿರ್ಪನ್ನೆಗಮೊಂದು ದಿವಸಂ * ಮಿಸುನಿಯ ಗಗ್ಗರಂ ಸಸಿನಗೊಂಬಿನ ಚರಿಯೆಟಿಲ್ಲ ಗಂಟೆಗಳ | ಮಿಸುಪುರಗೆಜ್ಜೆ ಮಿಂಡಿಗೆಗಳಂ ಮಿಗೆ ಚುಂಬಿಸ ವಾಲಮೊಸ್ಸಿ ನಿಂ || ದೆಸೆವೆಳಸಣ್ಣ ರೋವತತಿ ಕೊರ್ಬಿದ ಮೆಯ ಮಿಗೆ ಹೇಮವೆತ ನ 1. ಈ ಸಹಿತಮಾವನಸ್ಥಳಮನೆ ದನೊರ್ವ ಮಹಾವಣಿಗರಂ | ೭೭