ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೯೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


•ve ಕಾವ್ಯಕಲಾನಿಧಿ [ಆಶ್ವಾಸಂ ದಾವಣಿಗಂಟಿನಂ ಪೊಡೆವ ಕಾರುಳಂ ಪರಿದಾಯ್ತ ಪೇರ್ಗಳಂ | ಠಾವುದೊಟ್ಟಿಲೊಟ್ಟುವ ಸಮಸ್ಥಳದೊಳೆ ಗುಡಿವೊಯ್ಯ ಬೆನ್ನ ಪು | ಸ್ತೋತ್ರವ ನೀರ್ಗೊಳಕ್ಕೆ ಬಿಗಳಂ ಪೊಡೆವಕ್ಕಿಯಂ ಕರಂ || ಭಾವಿಸೆ ಸೆರೆಗೊಂಡಡುವ ದೋಲಿಗರಿಂದೆಸೆದಂ ಮಣಿಗ್ನರಂ | ೭v ಅಂತಲ್ಲಿಗೊರ್ಬ ವಡ್ಡವ್ಯವಹಾರಿ ಬಂದು ಬೀಡುಬಿಡುವುದುಮುದಯೋ ರ್ಬನನೀತನಾರೆಂದಾಂ ಕೇಳುದುವಾತನಿಂತೆಂದಂ:- - ವಿಭವಧನೇಶಂ ಪದ್ಮ || ಪ್ರಭನೆಂಬಂ ಹೇವದತ್ತನಣುಗನ ಸರದಂ | ಶುಭಚರಿತಂ ಸಲೆ ಪರೋಪಕಾರಚರಿತ್ರ | ರ್೭ ಎಂದು ಪೇಮಿದುಮಾನಾತನಲ್ಲಿಗೆ ಹೋಗಿ ಮೃದುಸಂಭಾಷಣಂಗೆಲಾ ತಂ ಪ್ರೀತಿವಟ್ಟು ಕಿಯಿದು ದಿನಮಿರ್ದಲ್ಲಿಂ ತಳರ್ದು ಪೋಪಗಳನ್ನ೦ ಕರೆದು ಎನ್ನ ನಿಜಮಿತ್ರನಾದೊಡ | ಮನ್ನೂ ರ್ಗೊಡವಂದು ತತ್ತು ರಶಿಯನಲಂ | ನಿನ್ನೊಡಿಯವಂತೀಶ್ವರ | ನನ್ನ ತಸಂಪದಮುನಿಕ್ಷಿಪುದು ನಲವಿಂದಂ || vo - ಎಂದು ಪೇಟ್ಗೊಡಂತಗೆಯ್ಯನೆಂದಾತನಿಂ ಕೆಲವೆಚ್ಚಗಳನೀಸಿಕೊಂಡು ಅಸಂಖ್ಯಾತವಸ್ತುವಂ ತುಂಬಿ ಸರ್ವಜ್ಞರಂ ಬೀಳ್ಕೊಂಡು ಪದ್ಮಪ್ರಭ ಡನೆ ಬಂದವಂತೀಪುರಮುಂ ಕಂಡು | ಅತನು ಪರಾಧಿಪಂ ತಳವದಿಂ ತಶಿ ಪೆರ್ಗಡೆ ಮಂದಮಾರುತಂ || ರತಿ ನಗರಾಧಿದೇವತೆ ವಸಂತನಶೇಷಗುಣಪ್ರಬೋಧಕಂ | ಕೃತಕನಗಾ೪ ಕೋಂವೆ ಮಕರಂದರಸಂ ನದಿಯಾದ ತತ್ಪುರ | ಸ್ಥಿತಿಯ ವಿಲಾಸಮಂ ಬಗೆದು ಬಣ್ಣಿಸುವಂ ಸುಕರೂಪನಲ್ಲವೇ ! vn