ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದರಕುಮಾರಚರಿತ fo

೯೧ ತನುವಿನೊಳತಿಚಿಂತಾಸ್ಥಿತಿ | ಮನದೊಳೆ ಪೆರ್ಚಿದ್ರ ಸತಿಯನೊಸೆದಿ:ಕ್ಷಿಸಿದೆ | - ಅಂತಾಕಾಂತೆಯಂ ಕಂಡು ನೀನಿಲ್ಲಿಯೋರ್ವಳ ಇರ್ಪು ದರ್ಕೆ ಕಾರಣಮೇ ನೆಂದಾಂ ಕೇಳಲೋಡಂ ನಯನಿಭಾಗದಿಂದೆ | ನೃ ಯ ಮೊಗಮಂ ನೋಡಿ ಮುಗುಳು ಮಣವಟ್ಟಂತಾ | ಶ್ರಯವಿಲ್ಲದ ಲತೆ ತೆಂಗಾ | ೪ಳಲ್ಲಾಡುವವೊಲಾಕೆ ಕಣ್ಣೆಸೆದಿರ್ದಳೆ | ಅಂತೆನ್ನ ನೋಡಿ ಲಜ್ಜೆಯೊಳೆ ಮುಜುಂಗಿ ಬಿಸುಸುಯ್ದಿಂತೆಂದಳಿ:- ಕೇಳೆಲೆ ಪರೇಂಗಿತು | ನಾಲಯ ಬಂದನಂತಿದೇವಂ ಗುಣಸ | ಲಿಂ ತನ್ನ ಯ ಮಗನಾ | ಙ್ಗಲಂಬದಿನಿರ್ಸನಲ್ಲಿ ಕಾವಿನ ಮನೆಯೊಳೆ | ಅಂತವಂತೀಶ್ವರನ ಮಗನಪ್ಪ ದರ್ಪಸಾರಂ ತಮ್ಮ ತಂದೆಯಪ್ಪನಂತೀ ಶರನಂ ಸೆಖೆಯೊಳಿಟ್ಟು ತನ್ನ ಪ್ರಧಾನಿಯಪ್ಪ ಚಂಡವರ್ಮನ ಮೇಲೆ ರಾಜ್ಯಭಾರಮುಂ ನಿಲಿಸಿ ತನಖಿಳ ಭೂಮಿಯಂ ಪಡೆವೆನೆಂದು ತಪಂಗೆಯ್ಯಲಿ ಪೋದಂ, ಈಗ? - ಜನವರಿಯೆ ಚಂಡವರ್ನo | ಗನುಜನೆನ೮ ಮೆಗವ ದಾರವರ್ನo ನದೆಸಿಂ | ತನಗೆ ವಧುವಾಗಬೇಕೆಂ | ದನುನಯದಿಂ ಕಾಡುತಿರ್ಪನಾನೊಲ್ಲದೊಡಂ | - ಯುವತಿಯರುಂ ಕವಿತೆಯುನು || ತೃವದಿಂ ಸ್ಟೇಟೆಗಳನೆಯ ಅತಿಸುಖಮಕ್ಕುಂ | ತವಕದ ಬಲ್ವಿಂದೇಟೆಯಲಿ || ಭುವನದೊಳತಿವಿರಸವಾಗದಿರ್ಪುದೆ ಕೆಳೆಯಾ | هم ೯೩ 8