ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದರಕುಮಾರಚರಿತ Vತಿ ೧೧ರಿ ೧೦೧ - ಎಂದೆಂತಾದೊಡಂ ನಿನ್ನ ಚಿತ್ತಕೇಶವಂ ಪರಿಹರಿಸುವಂತು ದಾರುವ ರ್ಮನಂ ಕಾಲನಿಳಯವನೆಯು ವಂತೊಂದುಪಾಯಮಂ ಪೇನದೆಂತನೆ ಇಂದು ಮೊದಲಾಗಿ ನಿನ್ನೊಡ | ವಂದಿರ್ಪo ಬೊಮ್ಮ ರಕ್ಕಸಂ ಮತ್ತಾರಂ | ಕಂದೆಗೆದು ನೋಡಲೀಸಂ || ಸಂದೆಗವಿಲ್ಲೆಂದು ಪೇದೆಲ್ಲರೊಳಬಲೇ | ಅದಲ್ಲದೆಯುಂ ಇಂದುಮುಖಿ ನಿನ್ನ ಸಂಗದೊ || ಳೊಂದಿರುಳಿರ್ದುದನಾದೊಡಾತಂ ನಿನಗೊ | ಛಂದಿಂಗಂ ನಿಜವಲ್ಲಭ | ನೆಂದುನಿರ್ದನೆನುತ್ತೆ ಪೆಟ್ಟು ಬೆಲ್ಲರೊಳಬಲೇ | - ಇದಂ ಕೇಳು ದಾರುವವನಂಜಿದೊಡಂಜಲಿ ಅಂಜದಿರ್ದೊಡೆ ಬ ©ಕೆಂ. - ಕರಿಕೆಳಭನನುದ್ಧತಕೇ | ಸರಿ ಸೀಣ್ಣು ನಿಂಜುಳಾಡುವಂತಿರೆ ಖಳನಂ | ಕರಚರಣಘಾತದಿಂ ಸಂ | ಹರಿಸಿ ಯಮಾಲಯವನೆ ಸೆಂ ಕಮಳಾಕ್ಷೇ || - ಎಂದಾಕೆಗೆ ಪೇಟ್ಟು ಕಳಿಪಿಯಾಂ ಹೇಮದತನ ಸಮಿಾಪಕ್ಕೆ ಪೋಗಿ ಶಕುನವೃತ್ತಾಂತಮಂ ಕೇಳ್ಕೊಡಾತನಿಂತೆಂದಂ:- - ಬೊರೆನೆ ಮುಟ್ಟುನ್ನ ತಗತಿ ! ಚರವನೆನ್ನಿ ದಿಕೊಳಗಿದುದರಿಂ ನೀ | ನೀರೈದು ದಿವಸದೊಳ್ ವಿ || ಸ್ವಾರಮೆನಲೆ ಕಾಣ್ಣೆಯಲ್ಲಿ ನಿಮ್ಮಗಜನಂ | ೧ಂತಿ ಎಂದು ಪೇಡಾವಾತಿಗನುರಾಗಂ ಮನದೊಳುರ್ಕಿ'ಯಾಹೇವದತ್ತ ನುವಾನುಂ ನಿಜನಿವಾಸಕ್ಕೆ ಬರ್ಪುದುಂ ೧೦೦