ವಿಷಯಕ್ಕೆ ಹೋಗು

ಪುಟ:ಅಮೃತಪುಲಿನ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಪರಿಚ್ಛೇದ \n\\\\A, 1 1 1 1 1. • ••••••ghts'\\ 11y.or\ " 1, 31 ಯಾವ ಸೌಭಾಗ್ಯವತಿಯಾದ ರಮಣಿಯು ನಿನ್ನನ್ನು ಈ ಬ್ರಹ್ಮಚರ್ಯ ವ್ರತ ದಿಂದ ಬಿಡಿಸುವಳೋ ನಾನಂಥವಳನ್ನು ದೇವಿಯೆಂದು ಭಾವಿಸಿ ಅವಳ ಚರಣಕಮಲ ವನ್ನು ಪೂಜಿಸುವನು. ಅಜಯಸಿಂಹ-ನೀನು ನನ್ನ ಹೃದಯದೊಳಗಣ ಅವಸ್ಥೆಯನ್ನು ತಿಳಿಯುವವ ನಾಗಿದ್ದರೆ ನನ್ನನ್ನು ಹೀಗೆ ತಿರಸ್ಕರಿಸುತ್ತಿರಲಿಲ್ಲ. ತಾಪಸಕುಮಾರ-ಅಜಯಸಿಂಹ ! ಗಿರಿರಾಣಿಯು ಗುಣದಲ್ಲಿಯ ರೂಪದ ಲಿಯ ಸಾಕ್ಷಾತ್ತು ಸರಸ್ವತಿ ! ನಿನಗಾದರೋ, ಪೂರ್ವವಯಸ್ಸು, ಕಮನೀಯ ವಾರ ಕಾಂತಿಯುಳ್ಳ ರೂಪವು. ಹೀಗೆಂದು ಹೇಳುತ್ತಿದ್ದ ಹಾಗೆ ಸನ್ಯಾಸಿಯ ಕಂಠ ಸ್ವರವು ಯಾವದೋ ಅನನುಭವನೀಯವಾಗೊಂದು ಚಿತ್ರವೃತ್ತಿಯ ವೇಗದಿಂದ ಕಂಷಿತ ವಾದ ಹಾಗಾಯಿತು. ಸನ್ಯಾಸಿಯ ಕಣ್ಣುಗಳಿಂದ ವಾರಿಧಾರಿಯು ಸುಲಿಯುತ್ತಿದ್ದು - ದನ್ನು ಕತ್ತಲೆಯಲ್ಲಿ ಅಜಯಸಿಂಹನು ನೋಡಲಿಲ್ಲ, ಸನ್ಯಾಸಿಯು ಮುಂದೆ ಹೇಳ ತೊಡಗಿದನು-ನಿನ್ನ ಕಮನೀಯವಾದ ಕಾಂತಿಯುಳ್ಳ ರೂವು ಗಿರಿರಾಣಿಯೊಂದಿಗೆ ಸೇರಿದರೆ ಎಷ್ಟೊಂದು ಅಂದವಾಗಿರುವುದು! ಅದಕಾರಣ ಗಿರಿರಾಣಿಯು ನಿನಗೆ ತುರುವೆಯಾಗಲೆಂದು ಭವಾನೀಪತಿಯಲ್ಲಿ ನಿತ್ಯವೂ ಪ್ರಾರ್ಥಿಸುತ್ತಿದ್ದೇನೆ, ನೀನು .ಈ ಬ್ರಹ್ಮಚರ್ಯ ವ್ರತವನ್ನು ಬಿಟ್ಟು ಪುನಃ ರಾಜಧರ್ಮದಲ್ಲಿ ದೀಕ್ಷಿತನಾಗು, ಲೋಕ ಸುಂದರಿಯಾದ ಗಿರಿರಾಣಿಯನ್ನು ಮದುವೆಮಾಡಿಕೊಂಡು ಯವನರಿದ ಪೀಡಿತವಾದ ಪುಣ್ಯಭೂಮಿಯ ಮಂಗಳವನ್ನು ಸಾಧಿಸು, ದೀನಹೀನನಾದ ನಿಪ್ಪಾ ರು ಧರ್ಮಚಾರಿ ಯಾದ ನಾನು ಈ ಕಾನನದಲ್ಲಿದ್ದು ಪ್ರತಿದಿನವೂ ನವರಂಪತಿಯರಿಗೆ ಮಂಗಳವಾರ ಲಿಂದು ಭವಾನೀಪತಿಯನ್ನು ಪೂಜಿಸುತ್ತ ಉಳಿದಿರುವ ಕಾಲವನ್ನು ಕಳೆಯುವೆನು, ಅಜಯಸಿ:ಹನು ಆಶ್ಚರ್ಯಗೊಂಡು ಸ್ತಂಭಿತನಾಗಿ ಸನ್ಯಾರ್ಸಿಟು ಮುಖಮಂಡ ಲವನ್ನು ದೃಷ್ಟಿಸಿ ನೋಡಿದನು. ಆ ಸಮಯದಲ್ಲಿ ದುರ್ಗದಲ್ಲಿ ತಾತ್ಕಾಗಿ ಹೆಚ್ಚು ಬೆಳಕು ಕಂಡಿತು, ಬಹಳ ಜನರ ಗದ್ದಲವು ಕ ಳಿತು, ಆದರೆ.೦ದಿಗೆ ಕೋಟೆತನ ಯಿಂದ ಭೇದಿಯ ನಾದವ ಕೇಳಿತು. ಅಜಯಸಿಂಹನು ಒರೆಗಳದ ಕತ್ತಿಯನ್ನು ಹಿಡಿ ಶುಕೊಂಡು ದುರ್ಗಾಭಿಮುಖವಾಗಿ ಓಡಿಹೋದನು. ತಾಪಸಕುಮಾರನೂ ಅವನ ಹಿಂದೆ ಹೋದನು. ಇಳಕೆ.