ವಿಷಯಕ್ಕೆ ಹೋಗು

ಪುಟ:ಅಮೃತಪುಲಿನ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಳ ಅವು ಶಪು API AP +4+t1 #11* ** t 11

  • // - * * : 41 # " ! ! ! ! " f * * * * * * *• • • AAPA ೧೨\r\\ " + "?+, # isfs Y\. "VV)

ಪುನಃ ಅದೇ ಮೋಹನಯವಾದ ಮಣಿ.ಮೋಹನ ಕಂಠಸ್ವರ ! ಅಜಯನು ತಾಪಸಕುಮಾರನ ಮುಖವನ್ನು ದೃಷ್ಟಿಸಿ ನೋಡಿದನು, ಜಟಾ ಕಲಾಪದೊಳಗೆ ಅದೇ ಜ್ಯೋತಿರ್ಮಯವಾದ, ಅಮೃತವೂರ್ಣವಾದ, ವಿಶಾಲವಾದ 'ಉಜ್ವಲವಾದ ಕಣ್ಣು ಗಳು ! ಅಜಯನು 'ಚೇತನ ಹೋದವನ ಪಾಗಾಗಿ ಸನ್ಯಾಸಿಯ ಹರಣಶಲದಲ್ಲಿ ಬಿದ್ದು ಬಿಟ್ಟನು. ಭದ ಎಂಟನೆಯ ಪರಿಚ್ಛೇದ. ಅಕಬರಷಸನು ಯುದ್ಧರಂಗದಲ್ಲಿ ನಾಲ್ಕೂ ಕಡೆಯ ನೋಡಿ ಹಿಂದೆ ನಿಂತಿದ್ದ ಸೈನಿಕನೊಬ್ಬನನ್ನು ಸಂಬೋಧಿಸಿ, II ಪ್ರಾ, ಮೂರ್ಖ ಸೆಲಿನ ! ನೀನು ವೇಷವನ್ನು ಬೇರ್ಮಾಡಿಕೊಂಡರೆ ನಿನ್ನನ್ನು ಗುರ್ತಿಸಲಾರೆನೆಂದು ತಿಳಿದಿರುವಿಯಾ ? ಎಂದನು ಯುವರಾಜ ಸೆಲಿಮನು ಉತ್ತರವನ್ನು ಕೊಡದೆ ತಲೆ ಬೊಗ್ಗಿ ಕೊಂಡು ಸುಮ್ಮನೆ ನಿಂತಿದ್ದನು. ಅಕಬರಷಹನು ಹೇಳತೊಡಗಿದನು :-- ಇಂದಿನ ಯುದ್ಧದ ಪರಿಣಾ ಮವುಭಾರತವರ್ಷದ ಭವಿಷ್ಯ ಸಮಾಒನ ಯೋಗ್ಯತೆಗೆ ಈಡು ಟೋತಾಗಿದೆ ! ರಣಭೂ ಮಿಯನೊಂಮೆ ಕಣ್ಣು ಬಿಟ್ಟು ನೋಡು, ಒಬ್ಬ ಹಿಂದೂ ವಿರಸೊಂದು ಕತ್ತಿಯಿಂದ ಇಪ್ಪತ್ತೈದು ಯುವನ ವಸ್ತುಗಳ ಆಟದ ಸತಿಗಳು ರಂಗಭೂಮಿಯಲ್ಲಿ ಉರುಳಾಡುತ್ತಿವೆ! ಒಂದು ವೇಳೆ ನಾನು ಇಲ್ಲಿii Sಾರದಿದ್ದರೆ, ನಿನ್ನ ರ: ಉಳಿದಿರುವ ಕಳ್ಳರಾದ ನಿನ್ನ ಸಂಗಾತಿಗಳ ನಿರಗಳ ಈ ಶಿ ಕಳಪಿ ಬಿದ್ದು ನೆಲದಲ್ಲಿ ಉರುಳಾಡುತ್ತಿದ್ದವೆಂದು ಸೋರುತ್ತದೆ, ಇಂ? ನಿಂದ ಎದೆಗುಂದದಿ ವಾಜಪೂತ ಬಾಲಕನನ್ನು ಸರಳಗೆ ಅವರ್ಶ ಸ್ವರೂಪನೆಂದು ತಿಳಿದು ಪೂಜಿಸುತ್ತಿರುವನು, ಅದರಲ್ಲಿ, ಈಗ ನಿನ್ನನ್ನು ಕೇಳುತ್ತೇನೆ, ಹೇಳು; ಯಾವ ನಿನ್ನ ಅರ್ಧಿಷ್ಟವನ್ನು ಸಾಧಿಸುವುದಕ್ಕೆ ಸಲುವಾಗಿ ಕಳ್ಳರ ಯಜಮಾನನ ಹಾಗೆ ಈ ಕಳ್ಳರ ಒತೇಲಿ ಸೇರಿ ಹುಡುಗಿಯಾಗಿದ್ದ ರಾಣಿಯ ಅಂತಃಪುರವನ್ನು ಹೊಕ್ಕು ಅವಳನ್ನು ಕಳ್ಳನ ಹಾಗೆ ಅಪಹರಿಸದೆ ?” ಎಂದನು. ಸೆಲಿನ-ನಾನು ಗಿರಿರಾಣಿ ಯನ್ನ ಪಹುಸಿಕೊಂಡೊಯ್ಯಲು ಇಲ್ಲಿಗೆ ಬಂದವನಲ್ಲ, ತಾವು ಯಾವನನ್ನು ವೀರನೆಂದು ಪುರಸ್ಕರಿಸಿರುವಿರೋ ನಾನು ಆ ರಾಜಪೂತ ಯುವಕನನ್ನು ಕಳ್ಳನೆಂದು ತಿರಸ್ಕರಿಸಿ ಅವ ನಿಗೆ ತಕ್ಕ ದಂಡ ವಿಧಾನವನ್ನು ಮಾಡುವುದಕ್ಕೆ ಸಲುವಾಗಿ ಬಂದವನು, ಯಾವದಿನ ಅ ಕಾಫರನು ಕಳ್ಳನ ಪಾಗೆ ಮೊಗಲ ಸಮ್ರಾಜನ ಅಂತಃಪುರವನ್ನು ಪ್ರವೇಶಮಾಡಿ ದನೋ, ಆ ದಿನವೇ, ನಾರಿಯ ಹೃದಯವುಳ್ಳ ದಿಳೀಶ್ವರನು ಅಡ್ಡಿಯಾಗಿ ಬಾರದಿದ್ದರೆ,

  • * * * * * * * *