ವಿಷಯಕ್ಕೆ ಹೋಗು

ಪುಟ:ಅಮೃತಪುಲಿನ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hop wwwywwwyvvvvvvvvvvwwwvvvvvvvvvvvvvvvvwwwsw Vywwwxt ಅನ್ನುತಪುಲಿಸ ಶಾಪಸಕುಮಾರನು ಅಜಯನ ಅಜೇತನವಾಗಿದ್ದ ದೇಹವನ್ನ ತೊಡೆಯಮೇರಿ ಹುಲಗಿಸಿಕೊಂಡು ಉಪಚರಿಸುತ್ತಿದ್ದನು, ಅವನ ಕಣ್ಣುಗಳಿಂದ ಅಜಗ್ರವಾಗಿ ಅಶ್ರುತಿ ಲಧಾರೆಯು ಸುರಿದು ಅಜಯಸಿಂಹನ ಕೃತವಾಗಿದ್ದ ದೇಹವನ್ನು ತೋಯಿಸಿತು | ಆ ಅಮೃತಧಾರಿಯಿಂದಲೋ ಎಂಬ ಹಾಗೆ ಕ್ರಮೇಣ ಅಜಯಸಿಂಹನ ಅಚೇತನವಾಗಿದ್ದ ದೇಹದಲ್ಲಿ ಪ್ರಾಣ ಸಂಚಾರವಾಗುತ್ತ ಬಂದಿತು, ಪ್ರಭಾತದಲ್ಲಿ ತಾಪಸಕುಮಾರನು ನದಿಯಲ್ಲಿ ಸ್ನಾನಮಾಡಿ + ರಕ್ತವನ್ನು ತೊಳಿದುಕೊಂಡು ಕೃತ್ರಿಮವಾಗಿದ್ದ ಜಟೆಯನ್ನೂ ಕಾವಿ ಬಟ್ಟೆಯನ್ನೂ ನದಿಯ ನೀರಿ ನಲ್ಲಿ ತೇಲಿಬಿಟ್ಟನು. ನೆಲವನ್ನು ತಾಕುತ್ತಿದ್ದ ತಲೆಯ ಕೂದಲನ್ನು ಹರಳುಹಾಕಿ ವೇಣಿಯನ್ನು ತಲೆಗೆ ಸುತ್ತಿಕೊಂಡು ಅದರ ಮೇಲೊಂದು ರುಮಾಲನ್ನು ಕಟ್ಟಿ ಕೊಂಡನು, ಕುತ್ತಿಗೆಯಿಂದ ಕಾಲವರೆಗೂ ನಿಲುವಂಗಿಯೊಂದನ್ನು ತೊಟ್ಟು ಪಾರು ಜಾಮನ್ನು ಹಾಕಿಕೊಂಡನು. ಭುಜದ ಮೇಲೊಂದು ಕೆಂಪುಬಣ್ಣದ ಉತ್ತರೀಯವನ್ನು ಹಾಕಿಕೊಂಡನು, ಈತೆರ ವೇಷವನ್ನು ಬೇರ್ಮಾಡಿಕೊಂಡು ನೀಲಜಲದಲ್ಲಿ ತನ್ನ ಮುಖ ವನ್ನು ನೋಡಿಕೊಂಡು ಬಳಿಕ ನದಿಯ ಮೃತ್ತಿಕೆಯನ್ನು ತೆಗೆದು ಕಣ್ಣಿಗೆ ಸುತ್ತಲೂ ಹಚ್ಚಿ ನೀರಿನಲ್ಲಿ ಅಂಗಾರವನ್ನು ತೇಯ್ದು ಆ ಕಪ್ಪಿನಿಂದ ತುಟಿಗಳನ್ನು ರಂಜನ ಮಾಡಿ ಕಂಡನು. ಹಾ | ಕಲ್ಪಿತವೇಷಧಾರಿ ತಾಪಸಕುಮಾರ ! ಅಮೃತಪೂರ್ಣವಾದ ಓಪ್ಪಾ ಧರವೂ ಭುವನವಿಜಯಿಯಾದಾನಯನಗಳೂ ಮೃತ್ತಿಕೆಯ ಲೇಪದಿಂದಲೂ ಅಂಗಾರದ ರಂಜನೆಯಿಂದಲೂ ಸೌಂದರ್ಯದ ಲೇಶವನ್ನಾದರೂ ಕಳಕೊಳ್ಳ ಬಲ್ಲವೆ? ಹಿರಣ್ಮಯಿ ಯು ಪುನಃ ನದಿಯ ಸ್ವಚ್ಛವಾದ ಜಲದಲ್ಲಿ ತನ್ನ ಪ್ರತಿಬಿಂಬವನ್ನು ನೋಡಿಕೊಂಡು ( ಈಗ ಒಂದು ಪ್ರಕಾರ ಆದ ಹಾಗಿದೆ. ಅಂಧಕಾರದಲ್ಲಿ ಯಾರೂ ಗುರ್ತಿಸಲಾರರು. ಆದರೆ ಕಂಠಸ್ವರವನ್ನು ಅವನಲ್ಲಿ ಮಾರ್ವಾಡಕೊಳ್ಳಲಾಗದೆ? ದೇವರೆ! ಅಜಯನು ಗಿರಿ ರಾಣಿಯನ್ನು ಮದುವೆಮಾಡಿಕೊಂಡು ಗಿರಿರಾಣಿಯ ಪ್ರೇಮದಲ್ಲಿ ನಿರ್ಭಾಗ್ಯ ಹಿರಣ್ಯ ಯಿಯ ಅಂಧಕಾರಮಯವಾದ ಸ್ಮರಣೆಯನ್ನು ಅವನ ಹೃದಯದಿಂದ ಅಳಿಸಿ ಹೋಗುವ ದಿನ ಬರುವುದೇ ? ಇದೇನು / ಅವನ ಹೆಸರನ್ನು ಚ್ಚಾರಣ ಮಾಡಿದ ಮಾತ್ರಕ್ಕೆ ಈ ದಿನ ಮನಸ್ಸು ಕಳವಳಗೊಳ್ಳುವದೇಕೆ? ಅಂಬರ ಕುಮಾರಿಯ ಸಹಾಯದಿಂದ ಮುಸಲ ಮಾನ ದುರ್ಗದಿಂದ ಹೊರಟವಳು ಪ್ರಾಣಕಾಂತ ಅಜಯನನ್ನು ಗಿರಿಗಳಲ್ಲಿಯೂ ಕಾನನ ಗಳಲ್ಲಿಯೂ ದೂರದಿಂದ ನೋಡುತ್ತಾ ಕಣ್ಣುಗಳಿಗೆ ತೃಪ್ತಿಯುಂಟುಮಾಡಿಕೊಳ್ಳುತ್ರಿ ದನು, ಅದು ಮೊದಲ್ಗೊಂಡು ಇಂದಿನವರೆಗೂ ಮನಸ್ಸಿಗೆ ಇಷ್ಟೊಂದು ಸಂಚಲ ವುಂಟಾಗಿರಲಿಲ್ಲ, ದೇವ ಭವಾನಿಪತಿಯೆ ! ಪ್ರಾಣಕ್ಕೆ ಪ್ರಾಣನಾದವನನ್ನು ಪ್ರಾಣ