ವಿಷಯಕ್ಕೆ ಹೋಗು

ಪುಟ:ಅಮೃತಪುಲಿನ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಂಭತ್ತನೆಯ ಪರಿಚ್ಛಿಂದ fon MMwM WWWW\r\AANNANY 21\h/\\\\\\\\r\n\AArww YYYYYYYYYY ದಿಂದ ಕಿತ್ತು ಗಿರಿರಾಣಿಗೊಪ್ಪಿಸುವ ಸಮಯದಲ್ಲಿ ಈ ಹೃದಯವು ಕಾತರಗೊಳ್ಳದಿರುವ ಹಾಗೆ ಮಾಡು, ನನ್ನ ಅಜಯ, ನನ್ನ ಶೈಶವದ ಸಬನಾಗಿಯ ಕೈಶೋರದ ಸಹಚರ ನಾಗಿಯೂ ಯಯೌವನದ ಏಕಮಾತ್ರ ಸಂಗಾತಿಯಾಗಿಯೂ ನನ್ನ ಪ್ರಾಣಕ್ಕೆ ವಲ್ಲಭ ನಕಗಿಯೂ ಹೃದಯದ ದೇವತೆಯಾಗಿಯೂ ನನ್ನ ಅಂಧಕಾರಮಯವಾದ ಜೀವನಕ್ಕೆ ಪೂರ್ಣ ಚಂದ್ರನಾಗಿಯೂ ಅಕೂಲಸಾಗರಕ್ಕೆ ತರಣಿಯಾಗಿಯೂ ನನ್ನ ಪರಲೋಕಕ್ಕೆ ಇಷ್ಟಗುರುವಾಗಿಯೂ ಇಹದಲ್ಲಿ ನನಗೆ ಆರಾಧ್ಯ ದೇವತೆಯಾಗಿಯೂ ಬ್ರಹ್ಮಚರ್ಯಕ್ಕೆ ಜಪಮಂತ್ರಸ್ವರೂಪನಾಗಿಯೂ ಇರುವ ಅಜಯನನ್ನು ಅಕಾತರೆಯಾಗಿ ಅತುಲ ಆನಂದ ದಿಂದ ರೂಪಶಾಲಿಯಾಗಿಯ ಗುಣವಂತೆಯಾಗಿಯೂ ಇರುವ ಗಿರಿರಾಣಿಗೆ ಮದುವೆ ಮಾಡಿಸುವುದಕ್ಕೆ ಸಾಹಸವನ್ನು ಕೊಡು ! ಎಂದಂದುಕೊಂಡಳು. ಹಿರಣ್ಮಯಿಯು ಬಹಳ ಹೊತ್ತು ಕೈಮುಗಿದುಕೊಂಡು ಕಣ್ಣುಗಳನ್ನು ಮುಚ್ಚಿ ತಲೆಯನ್ನೆತ್ತಿಕೊಂಡು ನೋಡುತ್ತಿದ್ದಳು, ಬಳಿಕ ಕೋಮಲವಾದ ಕೈಗಳನ್ನು ಎದೆಯ ಮೇಲಿಟ್ಟು ಕೊಂಡು ಕುಳಿತಿದ್ದಳು, ಅನಂತವನ್ನುದ್ದೇಶಿಸಿಕೊಂಡು ಹೋಗುತ್ತಿದ್ದಾ ನದಿ ಯ ಪ್ರವಾಹದ ತೆರೆಗಳಲ್ಲಿ ಹಿರಞ್ಞಾಯಿಯ ಕಣ್ಣೀರು ಸೇರಿ ಹರಿದುಹೋಗುತ್ತಿತ್ತು: ನಿ ಒಂಭತ್ತನೆಯ ಪರಿಚ್ಛೇದ. ಸಮರಾತ್ರಿಯ ಸಮಯ. ಗಿರಿದುರ್ಗದಲ್ಲಿ ಏಕಾಂತವಾದದ್ದೊಂದು ಕೊಠಡಿ ಯಲ್ಲಿ ಅಜಯಸಿಂಹನು ಮಲಗಿ ನಿದ್ದೆ ಹೋಗುತ್ತಿದ್ದಾನೆ ಅವನ ಕಾಲಿನಬಳಿ ರಾಜ ಪೂತ ಸೈನಿಕನೊಬ್ಬನು ಬಂದು ಮೌನವಾಗಿ ಕುಳಿತ್ತಿದ್ದಾನೆ, ಅಜಯಸಿಂಹನು ಯವ ನರ ಯುದ್ಧದಲ್ಲಿ ಘಾಯಪಟ್ಟು ಮಲಗಿ ಮೂರು ದಿನಗಳಾದವು ಇಂದು ಬಹಳ ಮಟ್ಟಿಗೆ ಆರೋಗ್ಯವಾಗಿ ನಿದ್ರೆಯು ಹತ್ತಿದೆ. ಅವನ ಆಲಸ್ಯದಲ್ಲಿ ರಾಜಪೂತ ಸೈನಿ ಕನು ಪ್ರತಿದಿನವೂ ರಾತ್ರಿಯಲ್ಲಿ ಜಾಗರಣೆಮಾಡಿ ಅಜಯಸಿಂಹನಿಗೆ ಶುಕ್ರೂಷೆಯನ್ನು ಮಾಡುತ್ತಿದ್ದಾನೆ, ಹಗಲು ದುರ್ಗದ ಬೇರೆ ನೃತ್ಯರು ಶುಕ್ರೂಷೆಮಾಡುವರು, ರಾತ್ರಿ ಕಾಲದಲ್ಲಿ ನೃತ್ಯರನ್ನೊಪ್ಪಿಸಿಕೊಂಡು ರಾಜಪೂತ ಸೈನಿಕನೊಬ್ಬನೇ ಎಚ್ಚರವಾಗಿ ಕುಳಿತು ಕಾದಿರುವ ಭಾರವನ್ನು ವಹಿಸಿದ್ದನು, ಅವನಿಗೆ ನಿದ್ರೆ ಇಲ್ಲ-ಆಲಸ್ಯವಿಲ್ಲ ! ಪ್ರದೋಷ ಕಾಲದಿಂದ ಪ್ರಭಾತದ ವರೆಗೂ ರಾಜಪೂತ ಸೈನಿಕನು ಬೇರೆ ಯೋಚನೆಯಿಲ್ಲದೆ ಮತ್ತಾವ ಆಶೆಯೂ ಇಲ್ಲದೆ ರುಗ್ಧಶಯ್ಕೆಯಲ್ಲಿ ಮಲಗಿದ್ದ ಅಜಯಸಿಂಹನ ಕಾಲಿನ