ವಿಷಯಕ್ಕೆ ಹೋಗು

ಪುಟ:ಅಮೃತಪುಲಿನ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hp) nnadP +\ n 2 r A n 14, 1 * * * * * * * * * * * * * * * * * * * * * * * * * * * * * * - * * * * * * * =nht I sP*y ** http14 ಒಂಭತ್ತನೆಯ ಪರಿಚ್ಛೇದ ಉತ್ತರ :-ಆತನು ಇಂದು ಚೆನ್ನಾಗಿ ಆರೋಗ್ಯಲಾಭವನ್ನು ಹೊಂದಿ ಈ ದುರ್ಗದಲ್ಲಿರುವನು, ಬಂದಿದ್ದವನು:-ಕೇಳಿರಿ, ಗಿರಿದುರ್ಗದ ಸೈನಿಕರಾ ! ಗಿರಿರಾಣಿಯ ಗೆಳತಿ ಯರಾ ! ಗಿರಿರಾಜ್ಯದ ಒತಕಾಂಕ್ಷಿಗಳಿರಾ ! ನಿಮ್ಮ ಗಿರಿರಾಣಿಯು ದೊಡ್ಡ ವಂಶದ. ಕ್ಷತ್ರಿಯ ಕುಮಾರ್ತಿಯೆಂದು ನೀವೆಲ್ಲರೂ ಬಲ್ಲವರಾಗಿರಬಹುದೆಂದು ತೋರುತ್ತದೆ. ಆದರೆ ನೀವು ಅಜಯಸಿಂಹನ ಪರಿಚಯವನ್ನು ಚೆನ್ನಾಗಿ ತಿಳಿದಿದ್ದವರಾಗಿ ಕಾಣುವು ದಿಲ್ಲ. ಆತನು ಹಿಂದೂ ಕುಲಕ್ಕೆ ಗೌರವ ಸ್ವರೂಪನಾಗಿಯೂ ಜಗದ್ವಿಖ್ಯಾತನಾಗಿಯೂ ಇರುವ ಪ್ರತಾಪಸಿಂಹನ ಮಗನು ! ಆತನು ಆರ್ಯಾವರ್ತದಲ್ಲಿ ಶ್ರೇಷ್ಟತಮ್ಮನಾದ. ವೀರನು. ಆತನು ಭಾರತೇಶ್ವರ ಅಕಬರಷಹನಿಗೆ ಬಲದ ಬಾಹು ಸ್ವರೂಪನಾಗಿಯೂ ಪುತ್ರನಿಗಿಂತ ಹೆಚ್ಚು ಪ್ರೀಯನಾಗಿಯೂ ಇರತಕ್ಕವನು, ನಾನಾರೆಂದರೋ ಕೇಳಿರಿ | ನಾನು ಭಾರತೇಶ್ವರನಾದ ಆಕಬರಷರ ! ಈಗ ನೀವೆಲ್ಲರೂ ನನ್ನ ಅಪ್ಪಣೆಯನ್ನು ಮನ ಎಟ್ಟು ಕೇಳಿರಿ, ಇಂದಿನಿಂದ ಇನ್ನೆರಡು ವಾರಗಳಲ್ಲಿ ನೀವು ಒಂದು ಶುಭದಿನವನ್ನು ಗೊತ್ತು ಮಾಡಿ, ಆ ಶುಭದಿನದಲ್ಲಿ ಮಹಾ ಸಮಾರೋಹದಿಂದ ಬಹು ಉತ್ಸವದಲ್ಲಿ ದಿಲ್ಲಿಯ ರಾಜ ಭಾಂಡಾರದ ವೆಚ್ಚದಿಂದ ದಿಲ್ಲಿಶ್ವರನ ನಯನ ಸಮಕ್ಷಮದಲ್ಲಿ ಕ್ಷತ್ರಿಯ ಗೌರವ ಸ್ವರೂಪನಾದ ಅಜಯಸಿಂದನಿಗೆ ನಿಮ್ಮ ರೂಪಗುಣಶೀಲೆಯಾದ ಗಿರಿರಾಣಿ ಯನ್ನು ಕೊಟ್ಟು ಶುಭವಿವಾಹ ಮಹೋತ್ಸವವು ಬೆಳೆಯುವುದು ! ನವದಂಪತಿಗಳಿಗೆ ಕೌತುಕ ಸ್ವರೂಪವಾಗಿ ಇಪ್ಪತ್ತು ಸಾವಿರ ವರಹಾರ ಬೆಲೆಯುಳ್ಳ ರತ್ನ ಮಾಣಿಕ್ಯ ಗಳನ್ನೂ ಅತಿ ವಿಸ್ತಾರವಾದ ಭೂಖಂಡ ಪ್ರದೇಶವನ್ನೂ ದಿಲ್ಲಿಶ್ವರನು ಕೊಟ್ಟಿರುವನು! ಇಂದಿನಿಂದ ನೀವೆಲ್ಲರೂ ಆನಂದೋತ್ಸವಗಳನ್ನು ನಡೆಸುತ್ತಿ, ಮತ್ತು ಈ ಶುಭ ಸಮಾ ಚಾರವನ್ನು ಸರ್ವತ್ರ ಪ್ರಸಿದ್ಧ ಪಡಿಸಿರಿ. ಎಲ್ಲರೂ ಆನಂದದಿಂದ ಕೈತಟ್ಟಿ ತಾರ ಸ್ವರದಿಂದ, 11 ಜಯ | ದಿಲ್ಲೀಶ್ವರ ಅಕ ಬರಷಹನಿಗೆ ಜಯ ! ಸವದಂಪತಿಯರು ಗಿರಿರಾಣಿಗೂ ಅಜಯಸಿಂಹನಿಗೂ ಜಯ ವಾಗಲಿ!” ಎಂದು ಕೂಗಿ ಹೇಳಿದರು. ಆ ರಾತ್ರಿಯ ಸಮಯದಲ್ಲಿ ಆಕಾಶ ಭೇದಿಯಾದಾ ಜಯಧ್ವನಿಯು ರುದ್ಧ ಶಯ್ಯ ಯಲ್ಲಿ ಮಲಗಿದ್ದ ಅಜಯಸಿಂಹನ ಕಿಎಗೂ ಅವನಿಗೆ ಶುಕ್ರೂಷೆಯನ್ನು ಮಾಡುತ್ತಿದ್ದ ರಾಜಪೂತ ಸೈನಿಕನ ಕಿವಿಗೂ ಬಿತ್ತು, ಅಜಯಸಿಂಹನು ಕಣ್ಣು ಮುಚ್ಚಿಕೊಂಡನು. ಅವನ | ತಲೆಯು ತಲೆದಿಂಬದಿಂದ ಸರಿದು ನೆಲದ ಮೇಲೆ ಬಿದ್ದಿತು ! ರಾಜಪೂತ ಸೈನಿಕನು (ಎತಕೋ ನಾವದನ್ನರಿಯುವು) ನಡುಗಿ ಕೈಗಳಿಂದ ತನ್ನೆದೆಯನ್ನು ಅದಮಿ ಹಿಡಿದುಕೊಂಡನು. 14