ಅಮ್ಮ ತಪ್ಪಲಿನ (V/yy JVyvy r444 + 11t vY MY - 5/1 \ \ \r t 11 J/*
- \ \r 4
\ " Y & - v 1) v + ೪ °: \ \ \ \ \" Y 13 Y \ \ " " !_r " { r• ' +1 • ಅಜಯ-(ನಕ್ಕು)-ಹಾಗಾದರೆ, ನಾಳೆ ಹಗಲುಹೊತ್ತು ಪುನಃ ಬಂದು ನವಿಲನ್ನು ಹುಡುಕೋಣವೆ? ' ಹುಡುಗಿ ಇನ್ನೂ ಸ್ವಲ್ಪ ಹೊತ್ತು ಇಲ್ಲಿ ಇರೋ ಕತ್ತಲೆಯಲ್ಲಿ ನವಿಲು ಹದರಿ ತಾನಾಗಿಯೇ ಬಂದರೆ ಬರಬಹುದು, ಬರುವಹಾಗಿದೆ, ನೋಡು. ನದಿಯ ತೀರದಲ್ಲಿ ಯಾರೋ ಬರುವ ಶಬ್ದವಾಯಿತು. ನವಿಲು ಬರುವುದೆಂದು ಹುಡುಗಿಯು ಆನಂದದಿಂದ ಹಿಂದಿರುಗಿ ಬಂದು II, ಯಾರೋ ಬರುತ್ತಾರೆ, ನೋಡು ! ಎಂದಳು.
- ಹುಚ್ಚು ಹೆಂಗಸೊಬ್ಬಳು ಕೈಯಿಂದ ತಾಳವನ್ನು ಹಾಕುತ್ತ ಬಾಯಿಯಲ್ಲಿ ಹಾಡುತ್ತ ಹುಡುಗುಬ್ಬರ ಎದುರಿಗೆ ಬಂದು ನಿಂತಳು, ಹುಚ್ಚಿಯು ಚಿಂದಿಬಟ್ಟೆಯ ನ್ನು ಟ್ಟು ಮುಖಕ್ಕೆ ಬೂದಿಯನ್ನು ಹಚ್ಚಿಕೊ ಡಿದ್ದರೂ ಅವಳ ಆ ದೀರ್ಘವಾರ ಸುಂದರ ದೇಹದಲ್ಲಿ ಪೂರ್ಣ ಯೌವನದಿಂದ ಪೂರ್ಣ ವಿಕಸಿತವಾದ ಸೌಂದರ್ಯದ ರಾಶಿಯು ಉಚ್ಚಳಿಸುತ್ತಿತ್ತು, ಉಜ್ವಲದಿಂದ ಇಂಬಾಗಿದ್ದ ಕಣ್ಣುಗಳು ಒಂದು ಪಾರ್ಥಿವವಾದ ಕಾಂತಿಯನ್ನು ಬೀರುತ್ತಿದ್ದವು. ಅವಳ ಆ ವಿಶಾಲವಾದ ಲಲಾಟವು ಅಳವಿಲ್ಲದ ಮಾನಸಿಕಶಕ್ತಿಯನ್ನು ತೋರುತ್ತಿತ್ತು, ಅವಳ ಆ ಮನೋಹರವಾದ ರಣ ಗೂದಲು ಕಳದಹೋಗಿದ್ದ ಗೌರವದಿಂದಲೂ ಹೀನವಾಗಿದ್ದ ಸೌಂದರ್ಯದಿಂದ
ಗಾಳಿಗೆ ಚಂಚಲವಾಗಿ ಚರಣಸಖಾಸ ಹರಿದಾಡುತ್ತಿತ್ತು. ... ಉನ್ಮಾದಿನಿಯು ಹುಡುಗರಿಬ್ಬರನ್ನೂ ನೋಡಿ ಚಪ್ಪಳೆ ಹೊಡೆಯುತ್ತ ಘಟ್ಟಿ ಯಾಗಿ ನಕ್ಕು, “ ಹಾ, ಹಾ! ನಿನ್ನನ್ನು ಬಲ್ಲೆನು, ನೀನು ಆ ಪಿಶಾಚಿಯ ಹೊಟ್ಟೆ -ಯಲ್ಲಿ ಹುಟ್ಟಿದವಳು, ನಿನ್ನ ಮುಖಮೋರೆಗಳಿಂದಲೂ ನಿನ್ನ ಕಣ್ಣುಗಳ ನೋಟದಿಂದ ಲೂ ಗುಂಗುರುಗುಂಗುರು ಮುಂಗುರುಗಳಿಂದಲೂ ನಿನ್ನನ್ನು ಗುರ್ತಿಸ ಬಲ್ಲೆನು ಗೊತ್ತಾಗುವುದಿಲ್ಲ ವೇ! ಮಾತಿಲ್ಲದೆ ನಿಂತು ನೋಡುತ್ತೀಯೆ. ಆ ಪಿಶಾಚಿಯವಿಚಾರ ವನ್ನು ಹೇಳುವೆನು, ಕೇಳು, ಆ ರಾಕ್ಷಸಿಯು ಅತ್ಯಂತ ಸುಂದರಿಯೆಂದು ಅವಳನ್ನು ಜನರು ತಾರಾಬಾಯಿಯೆಂದು ಕರೆಯುತ್ತಿದ್ದರು!!” ಎಂದಳು. ಹುಡುಗಿಯು ಭಯದಿಂದಲೂ ಆಶ್ಚರ್ಯದಿಂದಲೂ ಎದೆಗುಂದಿದವಳಾಗಿ ಬಿರಿ ಗಣ್ಣಿನಿಂದ ಉನ್ಮಾದಿನಿಯ ಮಾತುಗಳನ್ನು ಕೇಳುತ್ತಿದ್ದಳು, ಹುಡುಗನು ಎರಡು ಹೆಜ್ಜೆಗಳು ಮುಂದರಿದು ಬಲಗೈ ಮುಷ್ಟಿಯನ್ನು ಎತ್ತಿ ತೋರಿಸುತ್ತ, “ ನೀನಾರು!